ದಾವಣಗೆರೆ :69ನೇ ಕನ್ನಡ ರಾಜ್ಯೋತ್ಸವ ದಾವಣಗೆರೆ69ನೇ ಕನ್ನಡ ರಾಜ್ಯೋತ್ಸವ ದಾವಣಗೆರೆ

ಜಿಲ್ಲಾ ಕ್ರೀಡಾಂಗಣದಲ್ಲಿ 69ನೇ ಕನ್ನಡ ರಾಜ್ಯೋತ್ಸವದಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಎಸ್ಎಸ್ ಮಲ್ಲಣ್ಣನವರಿಂದ ಧ್ವಜಾರೋಹಣ…

ಹರಿಹರ : ಗುತ್ತೂರು ಗ್ರಾಮದಲ್ಲಿ ನೀರಿನಲ್ಲಿ ಮುಳುಗಿ ಇಬ್ಬರು ಮೃತHarihara | ಹರಿಹರದ ಗುತ್ತೂರು ಗ್ರಾಮದಲ್ಲಿ ನೀರಿನಲ್ಲಿ ಮುಳುಗಿ ಇಬ್ಬರು ಮೃತ

ದಾವಣಗೆರೆ : ಹರಿಹರ : ತಾಲೂಕಿನ ಗುತ್ತೂರು ಗ್ರಾಮದಲ್ಲಿ ಗುರುವಾರ ಚಿಕ್ಕಪ್ಪ ಮತ್ತು ಅಣ್ಣನ ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ…

1,500 ಎಕರೆ ಗ್ರಾಮಸ್ಥರ ಭೂಮಿಗೆ ಕಣ್ಣು ಹಾಕಿದ ವಕ್ಫ್ ಬೋರ್ಡ್..?ವಿವಾದದ ಕಿಚ್ಚು, ಕಾಂಗ್ರೆಸ್ – ಬಿಜೆಪಿ ಫೈಟ್..!

ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ವಿಜಯಪುರ ಜಿಲ್ಲೆಯ ರೈತರ ಜಮೀನಿನ ಮೇಲೆ ಕಣ್ಣು ಹಾಕಿದ್ದು, ಬೋರ್ಡ್ ಗೆ ನೀಡಬೇೆಕೆಂಬ ವಿಚಾರ…

ವಕ್ಫ್ ಆಸ್ತಿಯ ಕುರಿತು ಬಿಜೆಪಿಯ ತೇಜಸ್ವಿ ಸೂರ್ಯ, ಯತ್ನಾಳ್ ಅವರಾಗಲಿ ರಾಜಕೀಯ ಮಾಡಬೇಕಾಗಿಲ್ಲ ಎಂ.ಬಿ.ಪಾಟೀಲ

ವಿಜಯಪುರ: ವಕ್ಫ್ ಆಸ್ತಿ ಬರೀ 11 ಎಕರೆ, ಮಿಕ್ಕಿದ್ದು ಹೊನವಾಡ ಗ್ರಾಮದ ರೈತರದು. ಅನಗತ್ಯ ಗೊಂದಲ, ಆತಂಕ ಬೇಡ. 1974ರ ಗೆಜೆಟ್…

ಚನ್ನಗಿರಿ :ನಗರಕ್ಕೆ ಆಗಮಿಸಿದಂತಹ ಕನ್ನಡ ರಥಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು ವಿಜೃಂಭಣೆಯಿಂದ ಸ್ವಾಗತಿಸಿದರು

ಚನ್ನಗಿರಿ: ನಗರಕ್ಕೆ ಆಗಮಿಸಿದಂತಹ ಕನ್ನಡ ರಥಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ 369ರ ಗರಗ ಕ್ರಾಸ್…

ಹರಿಹರ :ಲೋಕಾಯುಕ್ತರ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು

ದಿನಾಂಕ: 23-10-2024 ರಂದು ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪಿರ್ಯಾದುದಾರರಾದ ಶ್ರೀ ರಾಜು ಲಕ್ಷ್ಮಣ್ ಕಾಂಬ್ಳೆ, ರಾಣಿಬೆನ್ನೂರು ಟೌನ್, ಹಾವೇರಿ ಜಿಲ್ಲೆ.…

ದಾವಣಗೆರೆ;ನವೆಂಬರ್ ಮಾಹೆಯನ್ನು ಪಾಲಿಕೆಯಿಂದ ಕನ್ನಡ ಸ್ವಚ್ಛತಾ ಮಾಸವನ್ನಾಗಿ ಆಚರಿಸಲಾಗುವುದು; ಮೇಯರ್ ಚಮನ್‍ಸಾಬ್.ಕೆ

ಮಹಾನಗರ ಪಾಲಿಕೆಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನವೆಂಬರ್ ತಿಂಗಳನ್ನು ಕನ್ನಡ ಸ್ವಚ್ಛತಾ ಮಾಸವನ್ನಾಗಿ ಆಚರಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಮಹಾಪೌರ ಚಮನ್‍ಸಾಬ್…

ದಾವಣಗೆರೆ:ಮುಸ್ಲಿಂ ಸಮುದಾಯವನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಮನವಿದಾವಣಗೆರೆ:ಮುಸ್ಲಿಂ ಸಮುದಾಯವನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡುತ್ತಿರುವ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಮನವಿ

ದಾವಣಗೆರೆ ಜಿಲ್ಲಾ ಪೊಲೀಸ್, ವರಿಷ್ಠಾಧಿಕಾರಿಗೆ ಮಾನ್ಯ ಶ್ರೀ ಬಸವರಾಜ್ ಯತ್ನಾಳ್ ಮತ್ತು ಶ್ರೀ ಸಿ.ಟಿ ರವಿ ,ಸುಲಿಬೆಲೆ ಚಕ್ರವರ್ತಿ ಅವರ ಒಂದು…

ಕೇಂದ್ರ ಶಿಕ್ಷಣ ಸಚಿವಾಲಯದ ಸಲಹಾ ಸಮಿತಿ ಸದಸ್ಯರಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ನೇಮಕಕೇಂದ್ರ ಶಿಕ್ಷಣ ಸಚಿವಾಲಯದ ಸಲಹಾ ಸಮಿತಿ ಸದಸ್ಯರಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ನೇಮಕ ಗೊಂಡಿದ್ದಾರೆ

ದಾವಣಗೆರೆ: ಕೇಂದ್ರ ಸರ್ಕಾರವು ಶಿಕ್ಷಣ ಸಚಿವಾಲಯಕ್ಕಾಗಿ ಸಲಹಾ ಸಮಿತಿಯನ್ನು ರಚನೆ ಮಾಡಿದ್ದು. ಈ ಸಮಿತಿಗೆ ಸದಸ್ಯರಾಗಿ ಕರ್ನಾಟಕದಿಂದ ಸಂಸದೆ ಡಾ. ಪ್ರಭಾ…

ದಾವಣಗೆರೆ:ಅಕ್ರಮ ವಾಗಿ ದಾಖಲೆ ತಿದ್ದಿ ವಂಚಿಸಿದ್ದ 40 ಕೋಟಿ ರೂ. ಮೌಲ್ಯದ ಆಸ್ತಿ ಪಾಲಿಕೆ ದಾಖಲೆ ತಿದ್ದಿ ವಂಚಿಸಿದ್ದ 40 ಕೋಟಿ ರೂ. ಮೌಲ್ಯದ ಆಸ್ತಿ ಪಾಲಿಕೆ ಜಫ್ತಿ..!

ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ದಾಖಲೆ ತಿದ್ದಿ, ಅಕ್ರಮವಾಗಿ ಆಸ್ತಿ ಮಾಡಿದ್ದನ್ನು ಪತ್ತೆ ಹಚ್ಚಿರುವ ಮಹಾನಗರ ಪಾಲಿಕೆಯ ಅಧಿಕಾರಿಗಳು ಬರೋಬ್ಬರಿ 40 ಕೋಟಿ…