ದಾವಣಗೆರೆ ಮಹಾನಗರ ಪಾಲಿಕೆಯ ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ನೀಡಲಾಗುವ ಸೌಲಭ್ಯಗಳ ಖಾತೆ ಬದಲಾವಣೆ ಹಾಗೂ ಈ ಸತ್ತುಗಳ ಸೌಲಭ್ಯಗಳನ್ನು ನೀಡಲು ತುಂಬಾ ವಿಳಂಬ ಮಾಡಲಾಗುತ್ತಿದೆ ಎಂದು ದಾವಣಗೆರೆ ನಾಗರಿಕರು ಪಾಡಿಕೆಯ ವಿರುದ್ಧ ಆರೋಪ ಮಾಡುತ್ತಿದ್ದಾರೆ ಪಾಲಿಕೆಯ ಮಾನದಂಡಗಳ ಅನ್ವಯ ಸಾರ್ವಜನಿಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಿದರು ನಿಗದಿತ ಸಮಯದಲ್ಲಿ ಅರ್ಜಿಯನ್ನು ವಿಲೇವಾರಿ ಮಾಡದೆ ಸಮಯದ ಪರಿಮಿತಿ ಇಲ್ಲ ಕೆಲಸಗಳನ್ನು ಮಾಡದೆ ಹಣವನ್ನು ನೀಡಿದರೆ ಮಾತ್ರ ಕೆಲಸ ಆಗುತ್ತದೆ ಎಂಬ ವಾತಾವರಣ ಸೃಷ್ಟಿ ಮಾಡಿದ್ದಾರಂತೆ ಕಂಪ್ಯೂಟರ್ ಆಪರೇಟರ್ ಗಳಿಗೆ ಸಂಬಳ ನೀಡುವುದಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳುತ್ತಿದೆ ಮಧ್ಯವರ್ತಿಗಳಿಗೆ ಹಣ ನೀಡಿದರೆ ಒಂದು ವಾರದಲ್ಲಿ ಈ ಸ್ವತ್ತು ನೀಡುತ್ತಾರೆ ಅರ್ಜಿಗಳನ್ನು ಕಳೆದು ಹಾಕುವ ಮೂಲಕ ಹಿರಿಯ ಅಧಿಕಾರಿಗಳ ಲಾಗಿನ್ ನಲ್ಲಿ ಹತ್ತು ಹದಿನೈದು ದಿನಗಳ ವರೆಗೂ ಅರ್ಜಿ ಫಾರ್ವರ್ಡ್ ಮಾಡದೆ ಕಂಪ್ಯೂಟರ್ ಹಾಗೂ ಕಚೇರಿ ಸಿಬ್ಬಂದಿ ಮುಖಾಂತರ ಹಣದ ಬೇಡಿಕೆಯನ್ನು ಇರುತ್ತಾರೆ ಎನ್ನಲಾಗಿದೆ ಇದನ್ನು ಆಫ್ರಿ ನದಿ ಎಂದು ಹೇಳಿ ಕಪಾಟಿನ ಒಳಗಡೆ ಇಟ್ಟು ಸಾರ್ವಜನಿಕರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ನೇರವಾಗಿ ಬಂದ ಅರ್ಜಿ ಗಿಳಿಗೆ ವಿಶೇಷ ಸ್ಥಾನಮಾನ ಅಂದರೆ ಮಾಲೀಕರ ಹೆಸರು ತಡತೆ ಚೆಕ್ ಬಂದಿ ವಿಳಾಸಗಳನ್ನು ತಪ್ಪು ತಪ್ಪಾಗಿ ಮುದ್ರಿಸಿ ಮತ್ತೊಮ್ಮೆ ಮತ್ತೊಮ್ಮೆ ತಿದ್ದುಪಡಿ ಮಾಡಿಸಲು ಸಾರ್ವಜನಿಕರು ಪಾಲಿಕೆಯ ಹರೆದಾಡುವಂತೆ ಮಾಡುತ್ತಾರೆ ಎನ್ನಲಾಗಿದೆ