ಹರಿಹರ:ಅಂಜುಮನ್ -ಎ- ಇಸ್ಲಾಮಿಯ ಸಂಸ್ಥೆ ವತಿಯಿಂದ ಚಿಕಿತ್ಸೆ ಪಡೆಯಲು ಸಹಾಯ ಧನ

Spread the love

ಹರಿಹರದಲ್ಲಿ ಎರಡು ಮೂರು ದಿನಗಳಿಂದ ನಿರಂತರ ವಾಗಿ ಭಾರಿ ಮಳೆಯಿಂದಾಗಿ ಹರಿಹರ ಜೈ ಭೀಮ್ ನಗರದ ಮನೆಯ ಗೋಡೆ ಕುಸಿದು ನಾಲ್ಕು ವರ್ಷದ ಆಯೇಷಾ ಬಾನು ಎಂಬ ಪುಟ್ಟ ಮಗುವಿಗೆ ಹಾನಿಯಾಗಿದ್ದು ಹರಿಹರದ ಅಂಜುಮನ್ -ಎ- ಇಸ್ಲಾಮಿಯ ಸಂಸ್ಥೆ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿ ಹಾಗೂ ಸದಸ್ಯರು ಮಗುವಿನ ಯೋಗಕ್ಷೇಮ ವಿಚಾರಿಸಿ ಮಗುವಿಗೆ ಚಿಕಿತ್ಸೆ ಪಡೆಯುವುದಕ್ಕೆ ಸಹಾಯಧನವನ್ನು ನೀಡಲಾಯಿತು

Leave a Reply

Your email address will not be published. Required fields are marked *