ಹರಿಹರ: ನಗರಸಭಾ ಸದಸ್ಯರ ಒಂದು ತಿಂಗಳ ಸಹಾಯಧನ ಅಪಘಾತಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವ ಮಗುವಿಗೆ ಕೊಡಲು ನಿರ್ಧಾರ

Spread the love

ಮೊನ್ನೆ ಬಂದ ನಿರಂತರ ಮಳೆಯಿಂದ ಹರಿಹರದ ಜೈ ಭೀಮ್ ನಗರದಲ್ಲಿ ಮನೆಯ ಗೋಡೆ ಬಿದ್ದು ಪುಟ್ಟ ಮಗು ಒಂದು (ಆಯಿಷಾ ಬಾನು ) ಅಪಘಾತಕ್ಕೆ ತುತ್ತಾಗಿ ಸಂಕಷ್ಟ ದಲ್ಲಿದ್ದರು. ಈ ಸುದ್ದಿ ವರದಿ ಯಾಗಿದ್ದು ನಿಮಗೆಲ್ಲ ಗೊತ್ತಿರುವ ವಿಷಯ. ಇವರಿಗೆ ಸಹಾಯ ಹಸ್ತವಾಗಿ ಹರಿಹರದ ಎಲ್ಲಾ ನಗರಸಭಾ ಸದಸ್ಯರು ಸೇರಿ ತಮಗೆ ಸಿಗುವ ಒಂದು ತಿಂಗಳದ ಸಹಾಯಧನ ವನ್ನು ಕೊಡಲು ತೀರ್ಮಾನಿಸಿದ್ದು. ಇಂದು ಹರಿಹರ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ದಲ್ಲಿ ನಗರಸಭಾ ಸದಸ್ಯರು ಬಾಬು ಲಾಲ್ ಸಾಹೇಬ್, ಆರ್.ಸಿ.ಜಾವೀದ್, ಬಾನುವಳ್ಳಿ ದಾದಾಪಿರ್, ಜಮೀರ್ ಎಸ್.ಕೆ (ಸಮಾಜ ಸೇವಕರು). ಇನ್ನು ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *