ಚೆನ್ನಗಿರಿ: ತಾಲೂಕ್ ಆಡಳಿತ ವತಿಯಿಂದ ರಾಜ್ಯೋತ್ಸವದ ಪೂರ್ವಭಾವಿ ಸಭೆ

Spread the love

ಇಂದು ತಾಲ್ಲೂಕು ಆಡಳಿತ ವತಿಯಿಂದ ಚನ್ನಗಿರಿಯ ತಹಸೀಲ್ದಾರ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವದ ಅಪೂರ್ವಕವಿ ಸಭೆಯನ್ನು ಆಯೋಜಿಸಲಾಗಿ ಈ ಒಂದು ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಣೆ ಮಾಡಬೇಕೆಂದು ಹೇಳಿದರು ಜೊತೆಗೆ ಚನ್ನಗಿರಿ ಪಟ್ಟಣದಲ್ಲಿ ಆಂಗ್ಲ ನಾಮಪಲಕಗಳಿಗೆ ತೆರವುಗೊಳಿಸಬೇಕು ಮೆರವಣಿಗೆಯಲ್ಲಿ ಕನ್ನಡ ನಾಡಿನ ನೆಲ ಜಲ ಭಾಷೆಯ ಸಂಸ್ಕೃತಿ ಸಾರುವ ಸ್ತಬ್ಧ ಚಿತ್ರಗಳನ್ನು ಮೆರವಣಿಗೆಯಲ್ಲಿ ಜೋಡಣೆ ಮಾಡಿಕೊಳ್ಳಲು ಹಾಗೂ ಕನ್ನಡ ರಾಜ್ಯೋತ್ಸವ ವಿಜೃಂಭಣೆಯನ್ನು ಆಚರಣೆ ಮಾಡಬೇಕೆಂದು ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದರು ಈ ಒಂದು ಸಂದರ್ಭದಲ್ಲಿ ಕರವೇ ತಾಲ್ಲೂಕು ಘಟಕದ ಅಧ್ಯಕ್ಷರಾದಂತಹ ಸುಣ್ಣಿಗೆರೆ ಮಲ್ಲಾನಾಯ್ಕ್ ನಗರ ಘಟಕದ ಅಧ್ಯಕ್ಷರಾದಂತ ಸೈಯ್ಯದ್ ತನ್ವೀರ್ ಯುವ ಅಧ್ಯಕ್ಷರಾದಂತ ಬಸವರಾಜ್ ಉಪಾಧ್ಯಕ್ಷರಾದಂತ ಕುಬೇಂದ್ರ ಖಜಂಚಿ ಸಂತೋಷ್ ಸಂಘಟನಾ ಕಾರ್ಯದರ್ಶಿಯಾದ ಹಾಲೇಶ್ ಅನಿಲ್ ರಾಜಪ್ಪ ಆರ್ ಪಿ ತಿಮ್ಮಯ್ಯ ಗೋವಿಂದಪ್ಪ ಪ್ರಕಾಶ್ ಅಂಜನಪ್ಪ ಅಣ್ಣಯ್ಯ ಹಾಗೂ ಕರವೇ ಪದಾಧಿಕಾರಿಗಳು ತಾಲ್ಲೂಕು ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *