ಉಜ್ಜಪ್ಪರಡೇಹಳ್ಳಿ ಹೆಣ್ಣು ಮಗಳ ಕೊಲೆ ಗಂಡ ಹೆಂಡತಿಯನ್ನು ಕೊಂದಿರುವ ಅನುಮಾನ ಎಂದು ಅವರ ಸಂಬಂಧಿಕರು ದೂರತ್ತಿದ್ದಾರೆ ಊರಿಂದ ಹೊರಗಡೆ ಬೇರೆಯವರ ಜಮೀನಿನಲ್ಲಿ ಬಾಡಿಯನ್ನು ಹಾಕಲಾಗಿದೆ ಇದು ಕೊಲೆ ಮಾಡಿರಬಹುದು ಅಥವಾ ಯಾರು ಕೊಲೆ ಮಾಡಿದ್ದಾರೆ ಎಂದು ಇನ್ನೂ ತಿಳಿದುಬಂದಿಲ್ಲ ಸ್ಥಳ ಆರೋಪದ ಪ್ರಕಾರ ಗಂಡನೇ ಕೊಲೆ ಮಾಡಿರಬಹುದು ಎಂದು ದೂರುತ್ತಿದ್ದಾರೆ ಹಾಗೆ ಆ ಹೆಣ್ಣು ಮಗಳು ಸತ್ತಿರುವ ಸ್ಥಳದಲ್ಲಿ ವಿದ್ಯುತ್ ತಂತಿ ಹಾದುಹೋಗಿದೆ ಅದು ಕೈಗೆತಾಗುವಂತಿದೆ ಹೆಣ್ಣು ಮಗಳು ತುಂಬಾ ದಿನಗಳಿಂದ ಊರಲ್ಲಿ ಇರಲಿಲ್ಲ ನಿನ್ನೆ ತಾನೇ ಹಣವನ್ನು ಬಿಡಿಸಲು ಬಂದಿದ್ದಳು ಎಂದು ಸ್ಥಳೀಯರ ಮಾಹಿತಿ ಹಣ ಬಿಡಿಸಲು ಬಂದ ಹೆಂಡತಿಯನ್ನು ಗಂಡನು ಒಡೆದು ಕರೆದುಕೊಂಡು ಹೋಗಿದ್ದ ಎಂದು ಸ್ಥಳೀಯರ ಆರೋಪ ಯಾರು ಕೊಲೆ ಮಾಡಿರಬಹುದು ಬಿಳಿಚೋಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ ಸಂಪೂರ್ಣ ತನಿಖೆ ನಂತರ ತಿಳಿದು ಬರಲಿದೆಉಜ್ಜಪ್ಪರಡೇಹಳ್ಳಿ ಹೆಣ್ಣು ಮಗಳ ಕೊಲೆ ಗಂಡ ಹೆಂಡತಿಯನ್ನು ಕೊಂದಿರುವ ಅನುಮಾನ ಎಂದು ಅವರ ಸಂಬಂಧಿಕರು ದೂರತ್ತಿದ್ದಾರೆ ಊರಿಂದ ಹೊರಗಡೆ ಬೇರೆಯವರ ಜಮೀನಿನಲ್ಲಿ ಬಾಡಿಯನ್ನು ಹಾಕಲಾಗಿದೆ ಇದು ಕೊಲೆ ಮಾಡಿರಬಹುದು ಅಥವಾ ಯಾರು ಕೊಲೆ ಮಾಡಿದ್ದಾರೆ ಎಂದು ಇನ್ನೂ ತಿಳಿದುಬಂದಿಲ್ಲ ಸ್ಥಳ ಆರೋಪದ ಪ್ರಕಾರ ಗಂಡನೇ ಕೊಲೆ ಮಾಡಿರಬಹುದು ಎಂದು ದೂರುತ್ತಿದ್ದಾರೆ ಹಾಗೆ ಆ ಹೆಣ್ಣು ಮಗಳು ಸತ್ತಿರುವ ಸ್ಥಳದಲ್ಲಿ ವಿದ್ಯುತ್ ತಂತಿ ಹಾದುಹೋಗಿದೆ ಅದು ಕೈಗೆತಾಗುವಂತಿದೆ ಹೆಣ್ಣು ಮಗಳು ತುಂಬಾ ದಿನಗಳಿಂದ ಊರಲ್ಲಿ ಇರಲಿಲ್ಲ ನಿನ್ನೆ ತಾನೇ ಹಣವನ್ನು ಬಿಡಿಸಲು ಬಂದಿದ್ದಳು ಎಂದು ಸ್ಥಳೀಯರ ಮಾಹಿತಿ ಹಣ ಬಿಡಿಸಲು ಬಂದ ಹೆಂಡತಿಯನ್ನು ಗಂಡನು ಒಡೆದು ಕರೆದುಕೊಂಡು ಹೋಗಿದ್ದ ಎಂದು ಸ್ಥಳೀಯರ ಆರೋಪ ಯಾರು ಕೊಲೆ ಮಾಡಿರಬಹುದು ಬಿಳಿಚೋಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ ಸಂಪೂರ್ಣ ತನಿಖೆ ನಂತರ ತಿಳಿದು ಬರಲಿದೆ