ದಾವಣಗೆರೆ ಜಿಲ್ಲಾ ಪೊಲೀಸ್, ವರಿಷ್ಠಾಧಿಕಾರಿಗೆ ಮಾನ್ಯ ಶ್ರೀ ಬಸವರಾಜ್ ಯತ್ನಾಳ್ ಮತ್ತು ಶ್ರೀ ಸಿ.ಟಿ ರವಿ ,ಸುಲಿಬೆಲೆ ಚಕ್ರವರ್ತಿ ಅವರ ಒಂದು ಸಮುದಾಯ ವಿಶೇಷದ ಮೇಲೆ ಗುರಿ ಮಾಡಿ ಸಮುದಾಯವನ್ನು ಅವಮಾನಿಸುವ ರೀತಿನಲ್ಲಿ ಹೇಳಿಕೆಯನ್ನು ನೀಡಿರುತ್ತಾರೆ. ಅವರ ಹೇಳಿಕೆ ಸಮಾಜದಲ್ಲಿ ಸಾಮರಸ್ಯವನ್ನು ಕದಡುವ ಪ್ರಯತ್ನದ ಹಿನ್ನೆಲೆಯಲ್ಲಿ ಸಮಾಜದಲ್ಲಿ ಎಲ್ಲರೂ ಸಹ ಬಾಳ್ವೆಯಿಂದ ಬದುಕುವ ಹಾಗೂ ಭಾತೃತ್ವದಿಂದ ಸದೃಢ ದೇಶವನ್ನ ಕಟ್ಟುವ ಪ್ರಯತ್ನದಲ್ಲಿ ಅವರು ಹೇಳಿಕೆಗಳು ಹಿನ್ನಡೆ ಉಂಟು ಮಾಡುವುದರಿಂದ ಅವರ ಮೇಲೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಯಿತು.
ಅಬ್ದುಲ್ ಘನಿ
ತಾಹೇರ್, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಇಸ್ಮಾಯಿಲ್ ಖಾನ್, ವಕೀಲ ಹನೀಫ್, ವಕೀಲ ಖಲೀಲ್, ನಿವೃತ್ತ ಎಎಸ್ಐ ನಬಿ ಖಾನ್, ಕಲಾಂ ಉಪಸ್ಥಿತರಿದ್ದರು.ದಾವಣಗೆರೆ ಜಿಲ್ಲಾ ಪೊಲೀಸ್, ವರಿಷ್ಠಾಧಿಕಾರಿಗೆ ಮಾನ್ಯ ಶ್ರೀ ಬಸವರಾಜ್ ಯತ್ನಾಳ್ ಮತ್ತು ಶ್ರೀ ಸಿ.ಟಿ ರವಿ ,ಸುಲಿಬೆಲೆ ಚಕ್ರವರ್ತಿ ಅವರ ಒಂದು ಸಮುದಾಯ ವಿಶೇಷದ ಮೇಲೆ ಗುರಿ ಮಾಡಿ ಸಮುದಾಯವನ್ನು ಅವಮಾನಿಸುವ ರೀತಿನಲ್ಲಿ ಹೇಳಿಕೆಯನ್ನು ನೀಡಿರುತ್ತಾರೆ. ಅವರ ಹೇಳಿಕೆ ಸಮಾಜದಲ್ಲಿ ಸಾಮರಸ್ಯವನ್ನು ಕದಡುವ ಪ್ರಯತ್ನದ ಹಿನ್ನೆಲೆಯಲ್ಲಿ ಸಮಾಜದಲ್ಲಿ ಎಲ್ಲರೂ ಸಹ ಬಾಳ್ವೆಯಿಂದ ಬದುಕುವ ಹಾಗೂ ಭಾತೃತ್ವದಿಂದ ಸದೃಢ ದೇಶವನ್ನ ಕಟ್ಟುವ ಪ್ರಯತ್ನದಲ್ಲಿ ಅವರು ಹೇಳಿಕೆಗಳು ಹಿನ್ನಡೆ ಉಂಟು ಮಾಡುವುದರಿಂದ ಅವರ ಮೇಲೆ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಯಿತು.
ಅಬ್ದುಲ್ ಘನಿ
ತಾಹೇರ್, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಕಾರ್ಯದರ್ಶಿ ಇಸ್ಮಾಯಿಲ್ ಖಾನ್, ವಕೀಲ ಹನೀಫ್, ವಕೀಲ ಖಲೀಲ್, ನಿವೃತ್ತ ಎಎಸ್ಐ ನಬಿ ಖಾನ್, ಕಲಾಂ ಉಪಸ್ಥಿತರಿದ್ದರು.