ದಾವಣಗೆರೆಯ ಬೀಡಿ ಲೇಔಟ್ ನಲ್ಲಿ ಇರುವ ಸರ್ಕಾರಿ ಮೌಲಾನಾ ಆಜಾದ್ ಶಾಲೆಯ ಕಾಮಗಾರಿ ಪುನರ್ ಆರಂಭಿಸಬೇಕು ಎಂದು 1 ತಿಂಗಳು ಕಾಲ ಅವಕಾಶ ಕಲ್ಪಿಸಲಾಗಿತ್ತು.ಆದರೆ ಕಾಮಗಾರಿ ಪುನರ್ ಆರಂಭಿಸರುವುದ ಕಾರಣ ಮುಂದಿನ ಹೋರಾಟದ ಬಗ್ಗೆ ಆಮ್ ಆದ್ಮಿ ಪಕ್ಷದ ದಕ್ಷಿಣದ ಕಛೇರಿನಲಿ ಸಭೆ ಮಾಡಲಾಯಿತುಈ ಸಭೆ ನಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದಿಲ್ ಖಾನ್ ಎಸ್ ಕೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್ ಸಿಡ್ಲಾಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಂದ್ರ ಕೆ, ಮುಖಂಡರಾದ ಫಕ್ರುದ್ದೀನ್,ಶಬ್ಬೀರ್ ಅಹ್ಮದ್,ಜಾವೇದ್,ರಫೀಕ್ ಹಾಜರಿದ್ದರು