ದಾವಣಗೆರೆ : ಬಾಷ ನಗರ ದಲ್ಲಿ ಇರುವ ಮೆಹಬುಬ್ ಎ ಇಲಾಹಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅವರ ಕಛೇರಿಯಲ್ಲಿ ಇವತ್ತು ಬ್ರಿಟೀಷರ ವಿರುದ್ಧ ಯುದ್ಧ ಭೂಮಿಯಲ್ಲಿ ಹೋರಡಿ ಹುತಾತ್ಮರಾದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಯಿತು ಹಾಗೂ ಫತೇಹ ದೊಂದಿಗೆ ವಿಶ್ವಕ್ಕೆ ಶಾಂತಿ ಕೂರಿ ದುವ ಮಾಡಲಾಯಿತು ಈ ಸಂದರ್ಭದಲ್ಲಿ ಸಮೀರ್ ಇಂಜಿನಿಯರ್. ಶರೀಫ್. ಟಿ.ಅಸ್ಗರ್. ಯು. ಎಂ ಮನ್ಸೂರ್. ಸಿಕಂದರ್. ಅದಿಲ್ ಖಾನ್. ನಿಜಾಮ ಬಿಲಾಲ್. ಜವೀದ್. ಕಕಾ. ಹಾಗೂ ಇತರರು ಉಪಸ್ಥಿತರಿದ್ದರು