ಹರಿಹರ :ಇಂದು ನಡೆದ ಪ್ರತಿಭಟನೆ ಮತ್ತು ವಿವಿಧ ಕಾಮಗಾರಿಗಳ ಸಮಸ್ಯೆಗಳ ಬಗ್ಗೆ ನಗರಸಭೆ ಯ ಪೌರಾಯುಕ್ತರು ಮತ್ತು ಅಧ್ಯಕ್ಷರನ್ನು ಮನವಿ ಕೊಡಲಾಯಿತು. ಈ ಸಂದರ್ಭದಲ್ಲಿ ತಾಲೂಕ್ ಅಧ್ಯಕ್ಷರಾದ ರಾಜೇಶ್. ಪ್ರಧಾನ ಕಾರ್ಯದರ್ಶಿಯಾದ ಇಮ್ತಿಯಾಜ್ ಜಲಾಲ್. ಉಪಾಧ್ಯಕ್ಷರಾದ ರುದ್ರೆ ಗೌಡ್ರು ನಗರ ಘಟಕ ಅಧ್ಯಕ್ಷರಾದ ಶಶಿ ನಾಯಕ್. ದಾದಾ ಪಿ ಸಾಹೇಬರು. ಇಬ್ರಾಹಿಂ . ಶೇಕ್ ಫೈಜಾನ್. ತಿಪ್ಪೇಸ್ವಾಮಿ. ಮಹಿಳಾ ಘಟಕದ ಉಪಾಧ್ಯಕ್ಷರಾದ ನಾಗಮ್ಮ. ನವೀನ್. ದುರ್ಗೇಶ್. ಓಣಿಯ ಮುಖಂಡರಾದ ಅಲ್ಲಾಭಕ್ಷ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ವರದಿ ಸ್ಮಾರ್ಟ್ ನ್ಯೂಸ್ ಕನ್ನಡ ಹರಿಹರ