ಹರಿಹರ: ನ್ಯಾಯಾಲಯದ ಆವರಣದಲ್ಲಿ ವಕೀಲರ ದಿನಾಚರಣೆ ಆಚರಣೆ

Spread the love

ಹರಿಹರ ವಕೀಲರ ಸಂಘ (ರಿ ) ಹರಿಹರ ರವರ ಆಶ್ರಯದಲ್ಲಿ ದಿನಾಂಕ 3/12/2024 ರಂದು ನ್ಯಾಯಾಲಯ ದ ಆವರಣದಲ್ಲಿ ವಕೀಲರ ದಿನಾಚರಣೆ ಮತ್ತು ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅತಿಥಿಗಳಾಗಿ ಹಿರಿಯ ಸಿವಿಲ್ ಜಡ್ಜ್ ನ್ಯಾಯದೀಶ ರಾದ ಶ್ರೀಮತಿ ಪದ್ಮಾಶ್ರೀ ಮುನವಳ್ಳಿ, ಪ್ರಧಾನ ಸಿವಿಲ್ ಜಡ್ಜ್ ನ್ಯಾದೀಶರರಾದ ಶ್ರೀಮತಿ ವೀಣಾಕೊಳೆಕಾರ, ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯದಿಶಾರು ಶ್ರೀಮತಿ ಜ್ಯೋತಿ ಪತ್ತಾರ್ ರವರು ಮತ್ತು ಸಂಘದ ಅಧ್ಯಕ್ಷರಾದ ಶ್ರೀ ಬಿ ಆನಂದ್ ಕುಮಾರ್, ಹಿರಿಯ ವಕೀಲರಾದ ಬಿ ಹಾಲಪ್ಪ, ಕಿತ್ತೂರು ಶೈಖ್ ಇಬ್ರಾಹಿಂ, H.M. ಷಡಕ್ಷರಯ್ಯ, ಪ್ರಸನ್ನಕುಮಾರ್, ನಾಗರಾಜ್ ಬಿ, ನಾಗೇಂದ್ರಪ್ಪ , ರುದ್ರಗೌಡ್ರು P, ಮಂಜಣ್ಣ, ಶಾಂತರಾಜ, ಹನುಮಂತಪ್ಪ, ಮಹೇಶ್ ಬಿ ಏನ್, ನಾಗರಾಜ್ ಹಲವಾಗಲು, ಯೂನಿಸು, ಲಿಂಗರಾಜು H H, ಸುಭಾಸ್ ಚಂದ್ರ ಬೋಸ್, ನಾಗರಾಜ್ ಭಾನುವಾಳ್ಳಿ, ಪ್ರಕಾಶ್ B C, ಚೌಡಪ್ಪ, ಲೋಹಿತ ವಿ, ಚೇತನ K.S. ಭಗೀರಥಿ, ಅನುಷಾ, ಶಾಂತಿ, ಉಷಾ, ಸುಮಾ, ಸಂಘದ ಹಿರಿಯ, ಕಿರಿಯ ವಕೀಲರು, ಮಹಿಳಾ ವಕೀಲರು, ಹರಿಹರದ ವಕೀಲರ ಸಂಘದ ಕಾರ್ಯದರ್ಶಿ ನಾಗರಾಜ್, ಉಪಾಧ್ಯಕ್ಷರದಾ K S ಶುಭಾ ಭಾಗವಹಿಸಿದ್ದರು ವಕೀಲರ ದಿನಾಚರಣೆ ಬಗ್ಗೆ ಮತ್ತು ಸಂವಿಧಾನ ದಿನಾಚರಣೆ ಬಗ್ಗೆ B ಹಾಲಪ್ಪ, ನಾಗೇಂದ್ರಪ್ಪ, ಪ್ರಸನ್ನಕುಮಾರ್, ಷಡಕ್ಷರಯ್ಯ, ಕಿತ್ತೂರ್ ಶೈಕ್ ಮತ್ತು ನ್ಯಾಯದಿಶಾರು ಮತ್ತು ಅಧ್ಯಕ್ಷರು ಮಾತಾಡಿದರು ಮತ್ತು ಕ್ರೀಡೆಯಲ್ಲಿ ಗೆದ್ದಂಥ ವಕೀಲರಗೆ ಬಹುಮಾನ ವಿತರಣೆ ಮಾಡಲಾಯ್ತು

Leave a Reply

Your email address will not be published. Required fields are marked *