ನಿಟ್ಟುವಳ್ಳಿ ಶಕ್ತಿ ನಗರ ಮುಖಾಂತರ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಸ್ಥಳ ಪರಿಶೀಲನೆ

Spread the love

ಎಸ್ ಎಸ್ ಮಲ್ಲಿಕಾರ್ಜುನ್ ಸಚಿವರು ಇವರ ಆದೇಶ ಮರೆಗೆ ನಿಟವಳ್ಳಿ ಶಕ್ತಿ ನಗರ ಮುಖಂತರ ರೈಲ್ವೆ ಅಂಡರ್ ಪಾಸ್ ನಿಂದ ಅವರಗೆರೆ ಪಿ ಬಿ ರಸ್ತೆಗೆ ಸಂಪರ್ಕಿಸುವ ರಸ್ತೆ ಕಾಮಗಾರಿ ಪ್ರಾರಂಭಿಸುವ ಸ್ಥಳ ಪರಿಶೀಲನೆ ನಡೆಸಲಾಯಿತು, ಈ ಕಾರ್ಯದಲ್ಲಿ, ಮೇಯರ್ ಚಮನ್ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷರದ ಸವಿತಾ ಹುಳುಮನೀ ಗಣೇಶ್, ಸಚಿವರ ಆಪ್ತ ಸಹಾಯಕರ ನಾಗರಾಜ್, ಆಯುಕ್ತರಾದ ರೇಣುಕಾ, ಕಾಂಗ್ರೆಸ್ ಮುಖಂಡರದ, ಹುಲ್ಮನೆ ಗಣೇಶ್, ಅವರಗೆರೆ ಕರಿ ಗೌಡ, ಇಟ್ಟಿಗುಡಿ ಮಂಜುನಾಥ್, ಇತರರು ಉಪಸ್ಥಿತರಿದ್ದರು,

Leave a Reply

Your email address will not be published. Required fields are marked *