ದಾವಣಗೆರೆ :ದಾವಣಗೆರೆ ಮುಸ್ಲಿಂ ಒಕ್ಕೂಟ ದಿಂದ ಇಂದು ಕೆಂದ್ರ ಸಚಿವ ಅಮಿತ್ ಷಾ ವಿರುದ್ಧ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಳ್ಳಲಾಗಿತು. ಸಂಸದ ಭವನದಲ್ಲಿ ರಾಜ್ಯಸಭಾ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಂದ್ರ ಸಚಿವರಾದ ಅಮಿತ್ ಷಾ ರವರು ಮಾತನಾಡುತ್ತ “ಅಭಿ ಏಕ್ ಫ್ಯಾಶನ್ ಹೋ ಗಯಾ ಹೈ – ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ .. ಇತ್ನಾ ನಾಮ್ ಅಗರ್ ಭಗವಾನ್ ಕಾ ಲೇತೆ ತೋ ಸಾತ್ ಜನ್ಮೋನ್ ತಕ್ ಸ್ವರ್ಗ್ ಮಿಲ್ ಜಾತಾ.. ಎಂದು ಹೇಳಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನಕರ ಮಾತುಗಳನ್ನಾಡಿದರೆ ಅದರಿಂದ ನಮ್ಮ ಮನಸ್ಸಿಗೆ ತುಂಬಾ ನೋವು ಆಗಿದೆ. ಅಮಿತ್ ಷಾ ಈ ಹೇಳಿಕೆ ಯಿಂದ ಸಂವಿಧಾನ ಕ್ಕೆ ಒಪ್ಪುವ ದೇಶದ ಬಹುಸಂಖ್ಯಾತ ಜನರ ಭಾವನೆಗಳಿಗೆ ಧಕ್ಕೆ ಉಂಟು ಆಗಿದೆ. ಅಮಿತ್ ಷಾ ಹೇಳಿಕ್ಕೆ ಯಿಂದ ದೇಶದಾದ್ಯಂತ ಭಾರಿ ಪ್ರಮಾಣದಲ್ಲಿ ಜನರು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೆರೆ ಅಮಿತ್ ಷಾ ಹೇಳಿಕ್ಕೆದೇಶದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದೆ ಅದ್ದರಿಂದ ಅಮಿತ್ ಷಾ ಗೆ ಈ ಕೂಡಲೇ ಕೆಂದ್ರ ಸಚಿವ ಸ್ಥಾನ ಸಂಸದ ಸದಸ್ಯ ಸ್ಥಾನ ದಿಂದ ವಜಾ ಗೋಳ್ಳಿಸಿ. ಅಮಿತ್ ಷಾ ಯಾವುದೇ ಸಂವಿಧಾನಿ ಸ್ಥಾನದಲ್ಲಿ ಇದ್ದರು ಈ ಕೂಡಲೇ ವಜಾ ಗೋಳ್ಳಿಸಿ ಹಾಗೂ ಡಾ. ಬಾಬಾ ಸಾಹೇಬ್ ಬಿ.ಆರ್ ಅಂಬೇಡ್ಕರ್ ಅವರ ಅವಮಾನ ದೇಶ ದ್ರೋಹ ಎಂದು ಪರಿಗಣಿಸಿ ಅಮಿತ್ ಷಾ ದ ನಾಗರಿಕತೆ ರದ್ದು ಪಡಿಸಿ ದೇಶದಿಂದ ಹೋರಗೆ ಹಾಕಬೇಕು ಎಂದು ದಾವಣಗೆರೆ ಮುಸ್ಲಿಂ ಒಕ್ಕೂಟ ದ ಸಂಚಾಲಕರಾದ ಟಿ.ಅಸ್ಗರ್ ರವರು ರಾಷ್ಟಪತಿಗಳಿಗೆ ಆಗ್ರಹಿಸಿ ಉಪವಿಭಾಗಾಧಿಕಾರಿಗಳ ಕಛೇರಿ ಮುಖಾಂತರ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ನಜೀರ್ ವಕೀಲರು. ಇಬ್ರಾಹಿಂ ಖಲೀಲವುಲ್ಲಾ. ಮಹಮ್ಮದ್ ಶೋಯೇಬ್ ಅಲಿ. ಯಹಿಯ. ಅಲ್ತಾಫ್ ಹುಸೇನ್. ಮುಜಾಮಿಲ್. ಜಾಫರ್. ಅದಿಲ್ ಖಾನ್. ರಿಯಾಜ್ ರಜ್ವಿ. ತಾಹೀರ್. ನೂರ ಅಹ್ಮದ್. ಜಬೀವುಲ್ಲಾ ಬ್ಯಾಟರಿ. ಅಜ್ಮತ್. ರಫೀಕ್. ಹಯಾತ್. ಸುಹೀಲ್. ಖಾಜಾ. ಹಾಗೂ ಇತರರು ಉಪಸ್ಥಿತರಿದ್ದರು