ಹರಿಹರ : ನಗರದ ಮರಾಠ ಗಲ್ಲಿಯಲ್ಲಿ ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನು ನಡೆಸಲಾಯಿತು.

Spread the love

ಹರಿಹರ : ನಗರದ ಮರಾಠ ಗಲ್ಲಿಯಲ್ಲಿ ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳ ಪುಣ್ಯಾರಾಧನೆ ಕಾರ್ಯಕ್ರಮವನ್ನು ನಡೆಸಲಾಯಿತು. ಶಾಸಕ ಬಿ.ಪಿ.ಹರೀಶ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಪ್ರಭು ಕೊಟ್ಟಗಿ, ಗಂಗಾಧರ ದುರ್ಗೋಜಿ, ರಾಕೇಶ್ ತೇಲ್ಕರ್, ಜಗದೀಶ್ ಮಹೆಂದ್ರಕರ್, ವಿನಯ್ ತೇಲ್ಕರ್, ನಾಗೇಶ್ ಹೊಟೇಲ್, ಪೈ ಗಣೇಶ್, ಶಿವು, ಅರುಣಕುಮಾರ್ ಹೋವಳೆ, ಅರುಣ್ ಅಜ್ಜಪ್ಪ, ಕಿರಣ್ ಅಜ್ಜಪ್ಪ, ಚೇತನ್ ಸೇರಿದಂತೆ ನಡುವಲಪೇಟೆ ಯುವಕರ ಸಂಘ ಹಾಗೂ ಮರಾಠಗಲ್ಲಿ ಯುವಕ ಸಂಘದವರು ಇದ್ದರು.

Leave a Reply

Your email address will not be published. Required fields are marked *