ರಾಯ್ ಪುರ : ನಕ್ಸಲೀಯರ ಹತ್ಯೆ

Spread the love

10 ನಕ್ಸಲರ ಹತ್ಯೆ ರಾಯ್‌ಪುರ:

ಮಾವೋವಾದಿ ನಕ್ಸಲೀಯರ ಹುಟ್ಟಡಗಿಸಲು ಭದ್ರತಾ ಪಡೆಗಳು ಛತ್ತೀಸ್‌ಘಡೆದ ಸುಕ್ಕಾ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಭರ್ಜರಿ ಕಾರ್ಯಾಚರಣೆ ನಡೆಸಿ 10 ಮಂದಿ ನಕ್ಸಲೀಯರನ್ನು ಹತ್ಯೆ ಮಾಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾ ಚರಣೆಗಿಳಿದ ಭದ್ರತಾ ಪಡೆ ಹಾಗೂ ನಕ್ಸಲೀಯರ ನಡುವೆ ಭಾರಿ ಗುಂಡಿನ ಕಾಳಗ ನಡೆದು ಎನ್‌ಕೌಂಟರ್‌ನಲ್ಲಿ ಮಾವೊವಾದಿ ನಕ್ಸಲೀಯರು ಬಲಿಯಾಗಿದ್ದಾರೆ.

ಭೇಜ್ಜಿ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯದಲ್ಲಿ ಬೆಳಗ್ಗೆ ಭದ್ರತಾ ಸಿಬ್ಬಂದಿಯ ತಂಡ ನಕ್ಸಲೀಯರ ವಿರುದ್ಧ ಕಾರ್ಯಾ ಚರಣೆ ನಡೆಸುತ್ತಿದ್ದಾಗ ಗುಂಡಿನ ಕಾಳಗ ನಡೆಯಿತು. ಈ ವೇಳೆ 10 ಮಂದಿ ನಕ್ಸಲರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾ- ರೆ. ಹತ್ಯೆಯಾದ ನಕ್ಸಲೀಯರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮಂದು ಗುಂಡು ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೆಜ್ಜಿ ಪೊಲೀಸರ ನೈಋತ್ಯಕ್ಕೆ ಸುಮಾ ರು 10 మిల ದೂರದಲ್ಲಿರುವ ಭಂಡಾ- ಪದರ್ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಸೌತ್ ಬಸ್ತಾರ್ ವಿಭಾಗೀಯ ಸಮಿತಿ ಯಿಂದ

ಮಾವೋವಾದಿಗಳೊಂದಿಗೆ ಗುಂಡಿನ ಚಕಮಕಿ ನಡೆದ ನಂತರ ಭದ್ರತಾ ಸಿಬ್ಬಂದಿ ಎಕೆ-47 ರೈಫಲ್, ಐಎನ್‌ಎಸ್‌ಎಎಸ್ ರೈಫಲ್ ಮತ್ತು ಎಸ್‌ಎಲ್‌ಆರ್ ರೈಫಲ್ ಅನ್ನು ವಶಪಡಿಸಿಕೊಂಡಿದ್ದಾರೆ.

20265 ಮಾರ್ಚ್‌ರ ಮೊದಲು ದೇಶದಲ್ಲಿ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾ ಗುವುದು ಎಂದು ಕೇಂದ್ರ ಗೃಹ ಸಚಿವರು ಈ ವರ್ಷದ ಆಗಸ್ಟ್‌ನಲ್ಲಿ ಘೋಷಿಸಿದ್ದರು ಅದರ ಭಾಗವಾಗಿ ನಕ್ಸಲೀಯರ ವಿರುದ್ಧ ಕಾಂರ್ಯಾಚರಣೆ ನಡೆಯುತ್ತಿದೆ.

ಇದಕ್ಕೂ ಮುನ್ನ ನವೆಂಬರ್ 18 ರಂದು ಭದ್ರತಾ ಪಡೆಗಳು ಕಳೆದ ವಾರ ಛತ್ತೀಸ್‌ಗಢದ ಬಸ್ಕಾರ್ ಕಂಕೇರ್ ಪ್ರದೇಶದಲ್ಲಿ ಐವರು ನಕ್ಸಲೀಯರನ್ನು ಹತ್ಯೆ ಮಾಡಿದ್ದವು. ನಕ್ಸಲೀಯರ ವಿವರಗಳನ್ನು ಒದಗಿಸಿದ ಮಂದಿಗೆ ನಕ್ಸಲೀಯರು 28 ಲಕ್ಷ ರೂಪಾಯಿ ಬಹುಮಾಣ ಪ್ರಕಟಿಸಿದ್ದರು.

ಈ ನಕ್ಸಲೀಯರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ ಎಂದು ಪೊಲೀಸರು ದೃಢಪಡೆಸಿದ್ದಾರೆ. ನಾರಾ ಯಣಪುರ-ಕಂಕೇರ್ ಅಂತರಜಿಲ್ಲಾ ಗಡಿಯಲ್ಲಿರುವ ಅಬುಚ್‌ಮದ್10 ನಕ್ಸಲರ ಹತ್ಯೆ

ರಾಯ್‌ಪುರ:

ಮಾವೋವಾದಿ ನಕ್ಸಲೀಯರ ಹುಟ್ಟಡಗಿಸಲು ಭದ್ರತಾ ಪಡೆಗಳು ಛತ್ತೀಸ್‌ಘಡೆದ ಸುಕ್ಕಾ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಭರ್ಜರಿ ಕಾರ್ಯಾಚರಣೆ ನಡೆಸಿ 10 ಮಂದಿ ನಕ್ಸಲೀಯರನ್ನು ಹತ್ಯೆ ಮಾಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾ ಚರಣೆಗಿಳಿದ ಭದ್ರತಾ ಪಡೆ ಹಾಗೂ ನಕ್ಸಲೀಯರ ನಡುವೆ ಭಾರಿ ಗುಂಡಿನ ಕಾಳಗ ನಡೆದು ಎನ್‌ಕೌಂಟರ್‌ನಲ್ಲಿ ಮಾವೊವಾದಿ ನಕ್ಸಲೀಯರು ಬಲಿಯಾಗಿದ್ದಾರೆ.

ಭೇಜ್ಜಿ ಪೊಲೀಸ್ ಠಾಣಾ ವ್ಯಾಪ್ತಿಯ ಅರಣ್ಯದಲ್ಲಿ ಬೆಳಗ್ಗೆ ಭದ್ರತಾ ಸಿಬ್ಬಂದಿಯ ತಂಡ ನಕ್ಸಲೀಯರ ವಿರುದ್ಧ ಕಾರ್ಯಾ ಚರಣೆ ನಡೆಸುತ್ತಿದ್ದಾಗ ಗುಂಡಿನ ಕಾಳಗ ನಡೆಯಿತು. ಈ ವೇಳೆ 10 ಮಂದಿ ನಕ್ಸಲರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾ- ರೆ. ಹತ್ಯೆಯಾದ ನಕ್ಸಲೀಯರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮಂದು ಗುಂಡು ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೆಜ್ಜಿ ಪೊಲೀಸರ ನೈಋತ್ಯಕ್ಕೆ ಸುಮಾ ರು 10 మిల ದೂರದಲ್ಲಿರುವ ಭಂಡಾ- ಪದರ್ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಸೌತ್ ಬಸ್ತಾರ್ ವಿಭಾಗೀಯ ಸಮಿತಿ ಯಿಂದ

ಮಾವೋವಾದಿಗಳೊಂದಿಗೆ ಗುಂಡಿನ ಚಕಮಕಿ ನಡೆದ ನಂತರ ಭದ್ರತಾ ಸಿಬ್ಬಂದಿ ಎಕೆ-47 ರೈಫಲ್, ಐಎನ್‌ಎಸ್‌ಎಎಸ್ ರೈಫಲ್ ಮತ್ತು ಎಸ್‌ಎಲ್‌ಆರ್ ರೈಫಲ್ ಅನ್ನು ವಶಪಡಿಸಿಕೊಂಡಿದ್ದಾರೆ.

20265 ಮಾರ್ಚ್‌ರ ಮೊದಲು ದೇಶದಲ್ಲಿ ಎಡಪಂಥೀಯ ಉಗ್ರವಾದವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾ ಗುವುದು ಎಂದು ಕೇಂದ್ರ ಗೃಹ ಸಚಿವರು ಈ ವರ್ಷದ ಆಗಸ್ಟ್‌ನಲ್ಲಿ ಘೋಷಿಸಿದ್ದರು ಅದರ ಭಾಗವಾಗಿ ನಕ್ಸಲೀಯರ ವಿರುದ್ಧ ಕಾಂರ್ಯಾಚರಣೆ ನಡೆಯುತ್ತಿದೆ.

ಇದಕ್ಕೂ ಮುನ್ನ ನವೆಂಬರ್ 18 ರಂದು ಭದ್ರತಾ ಪಡೆಗಳು ಕಳೆದ ವಾರ ಛತ್ತೀಸ್‌ಗಢದ ಬಸ್ಕಾರ್ ಕಂಕೇರ್ ಪ್ರದೇಶದಲ್ಲಿ ಐವರು ನಕ್ಸಲೀಯರನ್ನು ಹತ್ಯೆ ಮಾಡಿದ್ದವು. ನಕ್ಸಲೀಯರ ವಿವರಗಳನ್ನು ಒದಗಿಸಿದ ಮಂದಿಗೆ ನಕ್ಸಲೀಯರು 28 ಲಕ್ಷ ರೂಪಾಯಿ ಬಹುಮಾಣ ಪ್ರಕಟಿಸಿದ್ದರು.

ಈ ನಕ್ಸಲೀಯರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ ಎಂದು ಪೊಲೀಸರು ದೃಢಪಡೆಸಿದ್ದಾರೆ.

Leave a Reply

Your email address will not be published. Required fields are marked *