S D P I : ಸಾಮಾಜಿಕ ನ್ಯಾಯಕ್ಕಾಗಿ – ಚಲೋ ಬೆಳಗಾವಿ . ಅಂಬೇಡ್ಕರ್ ಜಾಥಾ-2 ಹರಿಹರ

Spread the love

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಾಡಿನ ಶೋಷಿತ ಮತ್ತು ಧಮನಿತ ಸಮುದಾಯಗಳನ್ನು ಸಂಘಟಿಸಲು 1975/76 ರಲ್ಲಿ ದಲಿತ ಸಂಘರ್ಷ ಸಮಿತಿ ಎಂಬ ಹೋರಾಟಕ್ಕೆ ಮುನ್ನಡಿ ಬರೆದ ಪ್ರೊ. ಬಿ ಕೃಷ್ಣಪ್ಪರವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ, ಬೈಕ್ ರ್ಯಾಲಿ ಮುಖಾಂತರ ಹರಿಹರ ನಗರಕ್ಕೆ ತೆರಳಿ ಪಕೀರಸ್ವಾಮಿ ಮಠದಿಂದ ಶಿವಮೊಗ್ಗ ವೃತ್ತ ಹರಪನಹಳ್ಳಿ ವೃತ್ತದ ಮೂಲಕ ಹರಿಹರ ತಾಲೂಕು ಕಚೇರಿಯತ್ತ ತೆರಳಿ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಹೋರಾಟ ಮನಸ್ಸಿನ ಎಸ್ ಡಿ ಪಿ ಐ ಪಕ್ಷದ ರಾಜ್ಯ ನಾಯಕರು, ಜಿಲ್ಲಾ ನಾಯಕರು, ಹಾಗೂ ದಲಿತ ಸಂಘಟನೆಗಳ ಮುಖಂಡರು, ಬಹುಜನ ಸಮಾಜವಾದಿ ಪಾರ್ಟಿಯ ಪದಾಧಿಕಾರಿಗಳು, ಮತ್ತು ಹರಿಹರ ಅಂಜುಮನ್ – ಎ-ಇಸ್ಲಾಮಿಯ ಇದರ ಪದಾಧಿಕಾರಿಗಳು ಮತ್ತು ಸದಸ್ಯರು, ಹರಿಹರ ನಗರಸಭೆಯ ಸದಸ್ಯರು ಹಾಗೂ ಬೇರೆ ಬೇರೆ ಪಕ್ಷದ ಮುಖಂಡರು ಮತ್ತು ಮುಸ್ಲಿಂ ಸಮಾಜ ಮುಖಂಡರು ಭಾಗವಹಿಸಿದ್ದರು

Leave a Reply

Your email address will not be published. Required fields are marked *