ದಿನಾಂಕ 12 5 2025 ರಂದು ಲಷ್ಕರ್ ಮೊಹಲ್ಲ 11 ವಾರ್ಡ್ ಈ ಏರಿಯಾದಲ್ಲಿ ಬಿಸಿಜಿ ಲಸಿಕೆಯನ್ನು ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿ ದು ಟಿಬಿ ಇಂದ ನಿಮ್ಮನ್ನು ರಕ್ಷಿಸಿಕೊಳ್ಳಿ ಉಚಿತ ಬಿಸಿಜಿ ಪಡೆಯಿರಿ ಲಸಿಕೆ 18 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳಿಗೆ ಈಗ ಬಿಸಿಜಿ ಲಸಿಕೆ ನಿಮ್ಮ ಜಿಲ್ಲೆಯಲ್ಲಿ ತಾಲೂಕು ಹಳ್ಳಿ ಹಾಸ್ಪಿಟಲ್ ಹತ್ತಿರ ಮತ್ತೆ ಅಂಗನವಾಡಿಯಲ್ಲಿ ಎಲ್ಲ ವಾರ್ಡ್ ಅಂಗನವಾಡಿಯಲ್ಲಿ ಸಿಸ್ಟರ್ ಮತ್ತೆ ಡಾಕ್ಟರ್ ಲಸಿಕೆ ಆಟವಾಗುತ್ತಿದ್ದು ಟಿಬಿ ಕಾಯಿಲೆ ಇದ್ದವರಿಗೆ 60 ವರ್ಷ ಮೇಲೆ ಪಟ್ಟವರಿಗೆ ಬಿಎಂಐ ಕಡಿಮೆ ಇದ್ದವರಿಗೆ ಶುಗರ್ ಪೇಷಂಟ್ ಅವರಿಗೆ ಸ್ಮೋಕಿಂಗ್ ಡ್ರಿಂಕ್ಸ್ ಗುಟ್ಕಾ ಹಾಕೋರು ಟಿಬಿ ಕಾಯಿಲೆ ಬಂದು ಹೋಯಿತು ಅನ್ನೋರು ಈ ಲಸಿಕೆಯನ್ನು ನೀಡಲಾಗುತ್ತಿದೆ ಈ ಕಾರ್ಯಕ್ರಮದಲ್ಲಿ ಅಸ್ಪಿಯ ರಿದ ಮಾನವ ಹಕ್ಕು ಆಯೋಗ ರಾಜ್ಯ ಮಹಿಳಾ ಘಟ್ಟದ ಅಧ್ಯಕ್ಷರು. ಮಂಜುನಾಥ್ ನಾಯಕ್ ಎಸ್ ಇ ಎಲ್ ಎಸ ಇನಾಯತ್ ರವರು ಆರೋಗ್ಯ ಸುರಕ್ಷಣಾಧಿಕಾರಿಗಳು ಕವಿತಾ ಸಿಸ್ಟರ್ ಆರೋಗ್ಯ ನಿರಕ್ಷಣಾಧಿಕಾರಿ ಅಬ್ದುಲ್ ಹಮೀದ್ ಮಸೀದ್ ಸದರ್ ಸಾಬ್ ಅಂಗನವಾಡಿ ಟೀಚರ್ ನೇಹ ಮತ್ತು ಹಸ್ಮತ್ ಆಶಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿ ಈ ಕಾರ್ಯಕ್ರಮ ಯಶಸ್ವಿ ಆಗಲು ಸಹಕರಿಸುತ್ತಾರೆ