ಚೆನ್ನಗಿರಿ ಪೊಲೀಸ್ ಠಾಣೆಯಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಹಮ್ಮಿಕೊಂಡಿದ್ದು ಈ ಒಂದು ಸಭೆಗೆ ಚನ್ನಗಿರಿ ಪುರಸಭೆ ಸದಸ್ಯರಾದ ಗೌಸ್ ಪೀರ್ ತನ್ವೀರ್ ಮತ್ತು ಸಮಾಜದ ಮುಖಂಡರಾದ ಸರ್ದಾರ್ ಕದೀರ್ ಇನ್ನ ಮುಂತಾದ ಮುಖಂಡರು ಭಾಗವಹಿಸಿರುತ್ತಾರೆ. ಒಂದು ಈ ಒಂದು ಸಭೆಯು ಚೆನ್ನಾಗಿರಿ ಪೊಲೀಸ್ ನಿರೀಕ್ಷಕರಾದ ರವಿ ಸರ್ ಮತ್ತು ಸಬ್ ಇನ್ಸ್ಪೆಕ್ಟರ್ ಸುರೇಶ್ ಜಯಪ್ಪ ನಾಯಕ ಗುರು ಶಾಂತಯ್ಯ ಮತ್ತು ಸಿಬ್ಬಂದಿ ಹಾಜರಿದ್ದ. ಶಾಂತಿ ಸಭೆಯನ್ನು ನಡೆಸಲಾಯಿತು ಸಭೆಯಲ್ಲಿ ಮುಸ್ಲಿಂ ಸಮಾಜದ ಮುಖಂಡರು ಉಪಸ್ಥಿತರಿದ್ದರು ವರದಿ ಸೈಯದ್ ತನ್ವೀರ್ ಸ್ಮಾರ್ಟ್ ನ್ಯೂಸ್ ಕನ್ನಡ ಚೆನ್ನಗಿರಿ