ದಾವಣಗೆರೆ: ನಗರದಲ್ಲಿ ಆಟೋ ರಿಕ್ಷಾ ಗಳಲ್ಲಿ ನಿಗಧಿಗಿಂತ ಹೆಚ್ಚುವರಿ ವಿದ್ಯಾರ್ಥಿಗಳನ್ನು ಹಾಗೂ ಪ್ಯಾಸೆಂಜರ್ಸ್ಗಳನ್ನು ಹಾಕಿಕೊಂಡು ಚಾಲನೆ ಮಾಡುತ್ತಿದ್ದ ಆಟೋಗಳನ್ನು ತಡೆದು ಆಟೋ ರಿಕ್ಷಾಗಳಲ್ಲಿ ನಿಗಧಿಗಿಂತ ಹೆಚ್ಚುವರಿ ಪ್ಯಾಸೆಂಜರ್ಸ್ಗಳನ್ನು ಕೂರಿಸಿಕೊಂಡು ಹೋಗುತ್ತಿದ್ದು ಸಂಚಾರ ನಿಯಮ ಉಲ್ಲಂಘನೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಬುಧವಾರ 7 ಪ್ರಕರಣ ದಾಖಲು ಮಾಡಲಾಗಿದೆ.ದಾವಣಗೆರೆ ನಗರದಲ್ಲಿ ನಿಗಧಿಗಿಂತ ಹೆಚ್ಚುವರಿ ವಿದ್ಯಾರ್ಥಿಗಳನ್ನು / ಪ್ಯಾಸೆಂಜರ್ಸ್ ಗಳನ್ನು ಹಾಕಿಕೊಂಡು ಚಲಾಯಿಸುವ ಆಟೋಗಳ ಮೇಲೆ ಇನ್ನುಮುಂದೆಯೂ ಕಾರ್ಯಚರಣೆ ನಡೆಸಲಾಗುವುದು
ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲು ಈ ಮೂಲಕ ಎಲ್ಲಾ ಆಟೋ ಚಾಲಕರುಗಳಿಗೆ ತಿಳಿಸಲಾಗಿದೆಇದೆ ವೇಳೆ ದಾವಣಗೆರೆ ದಕ್ಷಿಣ ಟ್ರಾಫಿಕ್ ಪೊಲೀಸ್ ಪಿ.ಎಸ್.ಐ ಶೈಲಜಾ ಹಾಗೂ ನಿರ್ಮಲ ನೇತೃತ್ವದಲ್ಲಿ . ಕಾರ್ಯಾಚರಣೆ ನಡೆದಿದೆ
ವರದಿ ಸ್ಮಾರ್ಟ್ ನ್ಯೂಸ್ ಕನ್ನಡ