ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

Spread the love

*ಕರ್ನಾಟಕ ರಕ್ಷಣಾ ವೇದಿಕೆ* *ಟಿ .ಎ ನಾರಾಯಣಗೌಡ್ರು ನೇತೃತ್ವ ಹರಿಹರ ತಾಲೂಕು* *ಘಟಕದಿಂದ* *ಕನ್ನಡ ರಾಜ್ಯೋತ್ಸವ* ಆಚರಿಸಲಾಯಿತು ಅದರಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ನೇತ್ರ ತಪಾಸಣಾ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು ಜೊತೆಗೆ ಒಂದುಗೂಡು ಸೇವಾ ಟ್ರಸ್ಟ್ ( ರಿ )ಹರಿಹರ ಅವರ ಸಹಯೋಗದಿಂದ ನಡೆಸಲಾಯಿತು 300ಕ್ಕೂ ಅಧಿಕ ಜನರು ತಪಾಸಣೆ ಮಾಡಿಸಿಕೊಂಡರು ಕಾರ್ಯಕ್ರಮದಲ್ಲಿ ಗೌರಧ್ಯಕ್ಷರು ಅಮಾನುಲ್ಲಾ .ಕೆ ತಾಲೂಕ ಅಧ್ಯಕ್ಷರು ರಾಜೇಶ್ . ಹೆಚ್ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಜಲಾಲ್. ಉಪಾಧ್ಯಕ್ಷರು ರವಿ ಬಳ್ಳಾರಿ ಅಬ್ದುಲ್ ರಜಾಕ್. ಟಿ ರುದ್ರೇ ಗೌಡ್ರು . ನಿರಂಜನ್ ಟೆಕ್ನೋರ್ಮೇಲೆಬೆನ್ನೂರು ಅಧ್ಯಕ್ಷರು ಸಮಿಉಲ್ಲಾ . ಮಲ್ಲಿಕಾರ್ಜುನ್ ಕಲಾಲ್ ಕಾನೂನು ಸಲಹೆಗಾರರು . ಹಿದಾಯ್ತುಲ್ಲಾ ಮುಜೀಬುಲ್ಲಾ ನಗರ ಘಟಕದ ಅಧ್ಯಕ್ಷರು ಶಶಿ ನಾಯಕ್ .ಪಾದಾಚಾರಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮನ್ಸೂರ್ ಅಲಿ . ವಿಠಲ . ದುರ್ಗೇಶ್ .ನವಿನ್ ಕುಮಾರ. ಲೋಹಿತ್ ಕುಮಾರ್ . ಮಹಿಳಾ ಅಧ್ಯಕ್ಷರು ಶ್ರೀಮತಿ ಪುಷ್ಪ ರಮೇಶ್ ಹಡಪದ್ . ಶ್ರೀಮತಿ ಶಾಮಲಾ ಕೋಟೆ . ಶ್ರೀಮತಿ ಪುಷ್ಪ .ಶ್ರೀಮತಿ ಪ್ರಿಯಾಂಕ . ಆಯೇಷ . ಶ್ರೀಮತಿ ಪೂರ್ಣಿಮಾ ಶಿಕ್ಷಕಿ ಶ್ರೀಮತಿ ರೂಪ ಮತ್ತು ಸದಸ್ಯರು ಹಾಗೂ ಶಾಲೆಯ ಮಕ್ಕಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *