ಎಂಪಿ ಲತಾ ಮಲ್ಲಿಕಾರ್ಜುನ್ ಅವರು ಐಬಿ ಸರ್ಕಲ್ಗೆ 2 ಕೋಟಿ 50 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿ ಗುದ್ದಲಿ ಪೂಜೆ ನೆರವೇರಿಸಿದರು.

Spread the love

ದಿನಾಂಕ 4.12.2025 ರಂದು ಮಾನ್ಯ ಹರಪನಹಳ್ಳಿ ಶಾಸಕರಾದ ಎಂ ಪಿ ಲತಾ ಮಲ್ಲಿಕಾರ್ಜುನ ರವರು ಐ ಬಿ ವೃತ್ತಕ್ಕೆ 2025 26ನೇ ಸಾಲಿನ 8443 ಡಿ ಎಂ ಎಫ್ ಯೋಜನೆಯಡಿ ಜಿಲ್ಲಾ ಖನಿಜ ನಿಧಿಯ ಎಂಟನೇ ಫೇಸ್ ಅಡಿಯಲ್ಲಿ ಎರಡು ಕೋಟಿ 50 ಲಕ್ಷ ರೂಪಾಯಿಗಳನ್ನು ಐಬಿ ವೃತ್ತದ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆ ಮಾಡಿ ಭೂಮಿ ಪೂಜೆ ನೆರವೇರಿಸಿದರು. ವರದಿಗಾರರುವಿಜಯನಗರ ಜಿಲ್ಲಾ ಕೆ ಕೊಟ್ರೇಶ್ ಅಣಜೀಗೆರೆ ಸ್ಮಾರ್ಟ್ ನ್ಯೂಸ್ ಕನ್ನಡ

Leave a Reply

Your email address will not be published. Required fields are marked *