*957 ನೇಯ ಶಿವ ಶರಣ ಮಹಾಶರಣ ಶ್ರೀ ಮಾದಾರ ಚನ್ನಯ್ಯ ಜಯಂತಿಯ ಶುಭಾಶಯಗಳು.*

Spread the love

ಹರಿಹರ :ಪ್ರತಿವರ್ಷ ಡಿಸೆಂಬರ್ ನಲ್ಲಿ ಬರುವ ಹೊಸ್ತಿಲ ಹುಣ್ಣಿಮೆಯಂದು ಮಾದಾರ ಚನ್ನಯ್ಯ ಜಯಂತಿಯ ರಾಜ್ಯದ ತುಂಬ ಆಚರಣೆ ಮಾಡಲಾಗುತ್ತದೆ. ದಿನಾಂಕ 30/12/2025 ಮಾದಿಗ ಮಹಾಸಭಾ ನಗರ ಅಧ್ಯಕ್ಷರಾದ ದೇವೇಂದ್ರಪ್ಪ, ಗ್ರಾಮಾಂತರ ಅಧ್ಯಕ್ಷರಾದ ಶಿವರಾಮಪ್ಪ ರವರ ಅಧ್ಯಕ್ಷತೆಯಲ್ಲಿ ಶಿವ ಶರಣ ಮಹಾಶರಣ 957ನೇಯ ಶ್ರೀಮಾದಾರ ಚನ್ನಯ್ಯ ನವರ ಜಯಂತಿಯನ್ನು ಹರಿಹರದ ಪ್ರವಾಸಿ ಮಂದಿರದಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.ಮಾದಿಗ ಸಮಾಜದ ಮುಖಂಡರುಗಳಾದ ಸೊಸೈಟಿ ಹನುಮಂತಪ್ಪ, ಕೃಷ್ಣ ಎಂ, ಸುಭಾಷ್ ವಕೀಲರು, H.ಕರಿಲಿಂಗಣ್ಣ, ಮಂಜುನಾಥ ಕೊಪ್ಪಳ, ನಾಗೇಂದ್ರಪ್ಪ ರಾಜನಹಳ್ಳಿ, ಆಟೋ ಹನುಮಂತಪ್ಪ, ನಿರಂಜನ ಮೂರ್ತಿ,MG ಶ್ರೀನಿವಾಸ, BN.ರಮೇಶ, ಸುರೇಶ್ AK, ದುಳೆಹೊಳೆ ಪರಶುರಾಮ, ವಿಜಯ್ ಕುಮಾರ, ಮಂಜುನಾಥ H, ಕುಣಿಬೆಳೆಕೆರೆ ಪರಶುರಾಮ, ಜಗದೀಶ್ ಜಿಗಳಿ, ಬ್ಯಾಂಕ್ ಬಸವರಾಜ, ನಿಂಗಪ್ಪ AK, ನಾಗರಾಜ MD, ಹರಲಹಳ್ಳಿ ಹನುಮಂತಪ್ಪ, ಗುಡದಳ್ಳಿ ಮಂಜಪ್ಪ ಮುಂತಾದವರು ಉಪಸ್ಥಿತರಿದ್ದರು… ವರದಿ. ಶೇಕ್ ಅಲ್ತಾಫ್ ಸ್ಮಾರ್ಟ್ ನ್ಯೂಸ್ ಕನ್ನಡ ಹರಿಹರ

Leave a Reply

Your email address will not be published. Required fields are marked *