ಹರಿಹರ: ನಿರ್ಮಲ ತುಂಗಭದ್ರಾ ಅಭಿಯಾನ ಕರ್ನಾಟಕ

Spread the love

ರಾಷ್ಟ್ರೀಯ ಸ್ವಾಭಿಮಾನ ಅಂದೋಲನ. ನವದೆಹಲಿ ಪರ್ಯಾವರಣ ಟ್ರಸ್ಟ್ (ರಿ.), ಶಿವಮೊಗ್ಗನಿರ್ಮಲ ತುಂಗಭದ್ರಾ ಅಭಿಯಾನ – ಕರ್ನಾಟಕಬೃಹತ್ ಜಲಜಾಗೃತಿ ಜನ ಜಾಗೃತಿ ಪಾದಯಾತ್ರೆತುಂಗಭದ್ರಾ ನದಿಗೆ ಬಾಗಿನ ಸಮರ್ಪಣೆ ಹಾಗೂ ನಿರ್ಮಲ ತುಂಗಭದ್ರಾ ಅಭಿಯಾನದ ಸಮಾರೋಪ ಸಮಾರಂಭದಿನಾಂಕ : 15-11-2024ನೇ ಶುಕ್ರವಾರ ಮಧ್ಯಾಹ್ನ 12-00 ಘಂಟೆಗೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪಕ್ಕ, ನದಿ ತಟದ ತುಂಗಭದ್ರಾರತಿಯ ಕಾರಿಡಾರ್, ಹರಿಹರ,ದಿವ್ಯ ಸಾನಿಧ್ಯ :ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು.ಪಂಚಮಸಾಲಿ ಜಗದ್ಗುರು ಪೀಠ, ಹರಿಹರ,ಶ್ರೀ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಶ್ರೀ ಕಾಗಿನೆಲೆ ಕನಕ ಗುರುಪೀಠ, ಬೆಳ್ಳೂಡಿ,ಅಧ್ಯಕ್ಷತೆ :ಸನ್ಮಾನ್ಯ ಶ್ರೀ ಬಿ.ಪಿ. ಹರೀಶ್, ವಿಧಾನಸಭಾ ಸದಸ್ಯರು ಮತ್ತು ಸ್ವಾಗತ ಸಮಿತಿ ಅಧ್ಯಕ್ಷರು ನಿರ್ಮಲ ತುಂಗಭದ್ರ ಅಭಿಯಾನ, ಹರಿಹರ,ಉದ್ಘಾಟನೆ ಮತ್ತು ಭಾಗಿನ ಸಮರ್ಪಣೆ :ಸನ್ಮಾನ್ಯ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಲೋಕಸಭಾ ಸದಸ್ಯರು, ದಾವಣಗೆರೆ ಕ್ಷೇತ್ರಪ್ರಾಸ್ತಾವಿಕ ನುಡಿ :ಶ್ರೀ ಎಲ್. ಕೆ. ಶ್ರೀನತಿ, IIT ಪ್ರಾಧ್ಯಾಪಕರು ನಿರ್ಮಲ ತುಂಗಭದ್ರಾ ಅಭಿಯಾನದ ಪ್ರಮುಖರುಮುಖ್ಯ ಆತಿಥಿಗಳು :ಸನ್ಮಾನ್ಯ ಶ್ರೀ ರಾಮಪ್ಪನವರು. ಮಾಜಿ ಶಾಸಕರು, ಹರಿಹರ,ಸನ್ಮಾನ್ಯ ಶ್ರೀ ಹೆಚ್. ಎಸ್. ಶಿವಂಶಂಕರ್‌ರವರು, ಮಾಜಿ ಶಾಸಕರು, ಹರಿಹರ,ಸನ್ಮಾನ್ಯ ಶ್ರೀಮತಿ ಕವಿತಾ ಮಾರುತಿ ಬೇದರ್‌ರವರು, ಅಧ್ಯಕ್ಷರು, ನಗರಸಭೆ, ಹರಿಹರ,ಸನ್ಮಾನ್ಯ ಶ್ರೀ ನಂದಿಗಾವಿ ಶ್ರೀನಿವಾಸ್ ಕಾಂಗ್ರೇಸ್ ಯುವ ಮುಖಂಡರು, ಹರಿಹರಸನ್ಮಾನ್ಯ ಶ್ರೀ ಚಂದ್ರಶೇಖರ್ ಪೂಜಾರ್‌ರವರು, ಬಿ.ಜೆ.ಪಿ. ಯುವ ಮುಖಂಡರು, ಹರಿಹರ.ಮಾನ್ಯ ಶ್ರೀ ಡಾ।। ಶಶಿಕುಮಾರ್ ಮೆಹಝಾರೆಯವರು. ಮುಖ್ಯಸ್ಥರು, ತಪೋವನ, ದೊಡ್ಡಬಾತಿ, ಶ್ರೀ ಗುರುಬಸವರಾಜ್, ತಹಶೀಲ್ದಾರರು. ತಾಲ್ಲೂಕು ಆಡಳಿತ ಕಛೇರಿ, ಹರಿಹರ,ಶ್ರೀಮತಿ ಸುಮಲತಾ, ಕಾರ್ಯನಿರ್ವಾಯಕಾಧಿಕಾರಿಗಳು, ತಾಲ್ಲೂಕು ಪಂಚಾಯತ್, ಹರಿಹರ,ಶ್ರೀ ಎಸ್. ದೇವಾನಂದ್ ವೃತ್ತ ನೀರಿಕ್ಷಕರು, ಪೋಲೀಸ್ ಇಲಾಖೆ, ಹರಿಹರಶ್ರೀಮತಿ ನಂದಿನಿ ಶೇಟ್, ಯೋಜನಾಧಿಕಾರಿಗಳು, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ರಿ.), ಹರಿಹರ.ಶ್ರೀ ಸುಬ್ರಮಣ್ಯ ಶೆಟ್ಟಿ, ಆಯುಕ್ತರು, ನಗರಸಭೆ, ಹರಿಹರ,ಶ್ರೀ ದುರುಗಪ್ಪ ಬಿ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಇಲಾಖೆ, ಹರಿಹರ.ಶ್ರೀಮತಿ ಪೂರ್ಣಿಮಾ ಎಂ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹರಿಹರ,ಡಾ|| ಶ್ರೀ ಖಾದರ್ ತಾಲ್ಲೂಕು ಆರೋಗ್ಯಾಧಿಕಾರಿಗಳು ಆರೋಗ್ಯ ಇಲಾಖೆ ಹರಿಹರ.ಶ್ರೀಮನಿ ಶಾಂಭವಿ, ಅಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ, ಹರಿಹರ.ಶ್ರೀ ಸುರೇಂದ್ರ ಸಿಂಗ್ ಬೀಷ್ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನವದೆಹಲಿ.ಶ್ರೀ ಬಸವರಾಜ್ ಪಾಟೀಲ್ ವೀರಾಪುರಸಂಚಾಲಕರು. ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನವದೆಹಲಿ.ಶ್ರೀ ಮಾಧವನ್ ಜೀ. ದಕ್ಷಿಣ ಭಾರತ ಸಂಯೋಜಕರು, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಬೆಂಗಳೂರು.ಗೌರವ ಉಪಸ್ಥಿತಿ :ಪ್ರೋ : ಬಿ.ಎಂ. ಕುಮಾರಸ್ವಾಮಿ ಅಧ್ಯಕ್ಷರು, ಪರಿಚರ್ಯಾವರಣ ಟ್ರಸ್ಟ್ ರಿ. ಶಿವಮೊಗ್ಗ.ಶ್ರೀ ವಿವೇಟ್ ತ್ಯಾಗಿ. ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನವದೆಹಲಿ.ಸದ್ಗುರು ಶ್ರೀ ಮಂಜುನಾಥ ಅಪ್ಪಾಜ. ಮೂಲ ಶ್ರೀ ದುರ್ಗಾದೇವಿ ದೇವಸ್ಥಾನ, ಕೋಡಿಯಾಲ ಹೊಸಪೇಟೆ.ಶ್ರೀ ಎಂ. ಶಂಕರ್.ಸಂಚಾಲಕರು, ನಿರ್ಮಲ ತುಂಗಭದ್ರಾ ಅಭಿಯಾನ, ಶಿವಮೊಗ್ಗ.ಪೂರ್ಣಕುಂಭ ಮತ್ತು ಸಮಾಳ ದೊಂದಿಗೆ ಸ್ವಾಗತ ಕೋರುವವರು :ಶ್ರೀ ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಯೋಜನೆ ಸ್ವ-ಸಹಾಯ ಸಂಘಗಳ ಸರ್ವಸದಸ್ಯರಿಂದ ಹರಿಹರ ನಗರದ ಎಲ್ಲಾ ಶಾಲೆ, ಕಾಲೇಜು, ಎನ್.ಸಿ.ಸಿ, ಸೌಟ್ ಮತ್ತು ಗೈಡ್ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಸ್ತ್ರೀಶಕ್ತಿ ಸ್ವಹಾಯ ಸಂಘಗಳ ಮಹಿಳೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಹರಿಹರ ನಗರದ ಸಮಸ್ತ ನಾಗರಿಕ ಬಂಧುಗಳು.

Leave a Reply

Your email address will not be published. Required fields are marked *