ಹರಿಹರ : ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ

Spread the love

ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾತ್ಮ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಹರಿಹರ ತಾಲೂಕು ಸಮಿತಿ ಮತ್ತು ಹರಿಹರ ನಗರದ ದಾವಣಗೆರೆ ಜಿಲ್ಲೆಯ ಮಲ್ಟಿ ಪರ್ಪಸ್ ಮೆಕಾನಿಕ್ ಟೆಕ್ನಿಷಿಯನ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ದಿವಂಗತ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ 69 ನೇ ಪರಿ ನಿಬ್ಬಾಣ ದಿನ ಆಚರಣೆ ಕಾರ್ಯಕ್ರಮವನ್ನು ಹರಿಹರ ನಗರದ ನಗರ ಸಭೆ ಮಳಿಗೆ ಹಾಗೂ ಗ್ರಾಮ ದೇವತೆ ಊರಮ್ಮ ದೇವಸ್ಥಾನದ ಹಿಂಭಾಗದಲ್ಲಿ ಎಲ್ಲಾ ತರಹದ ವ್ಯಾಪಾರಸ್ಥರ ಮಳಿಗೆಗಳ ಆವರಣದಲ್ಲಿ ದಿನಾಂಕ 6/12/2024 ರಂದು ಸಂಜೆ 7 ರಿಂದ 8 ಘ0ಟೆಯ ವರೆಗೂ ಅಣ್ಣಪ್ಪ ಅಜ್ಜೆರ ಬಾಬಾ ಸಾಹೇಬರ ಕ್ರಾಂತಿ ಗೀತೆಗಳ ಗಾಯನದಿಂದ ಪ್ರಾರಂಭವಾಗಿ ವಿವಿಧ ಪರ ಸಂಘಟನೆಗಳ ಅಧ್ಯಕ್ಷರುಗಳ ಮನದಾಳದ ಮಾತುಗಳಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪದ ಹಣತೆಗಳನ್ನ ಹಚ್ಚುವುದರ ಮೂಲಕ ಊದುಬತ್ತಿಯೆನ್ನು ಹಚ್ಚಿ ತೆಂಗಿನ ಕಾಯನ್ನು ಹೊಡೆದು ಬಾಳೆಹಣ್ಣುಗಳನ್ನು ಇಟ್ಟು ಕೈಯಲ್ಲಿ ಬೆಂಕಿಯಲ್ಲಿ ಮುಂಬತ್ತಿಯನ್ನು ಹಚ್ಚಿಕೊಂಡು ಕೈಯಲ್ಲಿ ಹಿಡಿದು ಸ್ವಲ್ಪ ಸಮಯದವರೆಗೂ ಮೌನಾಚರಣೆ ಮಾಡಿ ಎಲ್ಲರೂ ಬುದ್ಧಂ ಶರಣಂ ಗೋಚಾಮೀ ಅಂತ ಹೇಳುತ್ತಾ ಕಾರ್ಯಕ್ರಮಕ್ಕೆ ತಿಲಾಂಜಲಿ ಅಡ ಲಾಯಿತು .

Leave a Reply

Your email address will not be published. Required fields are marked *