ಚನ್ನಗಿರಿ ತಾಲೂಕಿನಾದ್ಯಂತ ಪ್ರತಿ ಹಳ್ಳಿ ಗಳಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟ ಸಂಪೂರ್ಣ ನಿಲ್ಲಿಸುವಂತೆ ಅಗ್ರಹಿಸಿ ಜನಪರ ಸಂಘಟನೆಗಳ ಬೆಂಬಲದೊಂದಿಗೆ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಅಬಕಾರಿ dysp ಮುರುಡೇಶ್ವರ ರವರು ಬೇಟಿ ನೀಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು

Spread the love

ಚನ್ನಗಿರಿ ತಾಲೂಕಿನಾದ್ಯಂತ ಪ್ರತಿ ಹಳ್ಳಿ ಗಳಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟ ಸಂಪೂರ್ಣ ನಿಲ್ಲಿಸುವಂತೆ ಅಗ್ರಹಿಸಿ ಜನಪರ ಸಂಘಟನೆಗಳ ಬೆಂಬಲದೊಂದಿಗೆ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಅಬಕಾರಿ dysp ಮುರುಡೇಶ್ವರ ರವರು ಹಾಗೂ ಅಬಕಾರಿ ಇನ್ಸ್ಪೆಕ್ಟರ್ ಶ್ವೇತಾ ಬೇಟಿ ನೀಡಿ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿ ಚೆನ್ನಗಿರಿ ಅಕ್ರಮ ಮಧ್ಯ ಮಾರಾಟವನ್ನು ತಡೆಗಟ್ಟಲು ಕ್ರಮ ಜರುಗಿಸಿದಾಗಿ ತಿಳಿಸಿದರು ಸಭೆಯಲ್ಲಿ ಬಸವಾಪುರ ರಂಗನಾಥ್. ರಘು ಖಡ್ಗ ಸಂಘ. ಚಂದ್ರಹಾಸ ಲಿಂಗದಳ್ಳಿ. ಡಿಎಸ್ಎಸ್ ಸಂಚಾಲಕ ಕೃಷ್ಣಪ್ಪ ಮಾದಿಗ ಸಮಾಜದ ಅಧ್ಯಕ್ಷರು ಪ್ರಕಾಶ್ ಮುಖಂಡರಾದ ಮಾಚನಾಯಕನಹಳ್ಳಿ ಮಂಜುನಾಥ್ ದೀಪಕ್ ಕುಮಾರ್. ಉಮಾಪತಿ ನೀತಿಗೆರೆ ಮಂಜಪ್ಪ ಚಿತ್ರಲಿಂಗಪ್ಪ ಕುಬೇಂದ್ರ ಸ್ವಾಮಿ ಆಸ್ಪಿಯ ರಿಧ. ಸರ್ದಾರ್. ರಮೇಶ್ ಹರೀಶ್. ಶಶಿಧರ ಅಶೋಕ ಮಂಜುನಾಥ್ಸಿದ್ದಪ್ಪ ಮಾಸ್ಟರ್ ಶಶಿಕಲಾ ನಾಗರಾಜ್. ಸರೋಜಮ್ಮ. ನಿರ್ಮಲ ಬಾಯಿ ಲಿಂಗಮೂರ್ತಿ ವಕೀಲರು. ಶ್ರೀಮತಿ ರಾಧಾ ನಾಗರಾಜ್. ಶ್ರೀನಿವಾಸ್ ಗಿರೀಶ್ ಇರ್ಫಾನ್ ಕಳಿಗರ್ ಅಫ್ತಾಬ್ ಇನ್ನು ಹಲವಾರು ಪ್ರತಿಭಟನಾಕಾರರು ಪತ್ರಕರ್ತರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *