ದಿನಾಂಕ 12.05.2025 ರಂದು ಏ ಕೆ ಕಾಲೋನಿ ವಾರ್ಡ್ ನಂಬರ್ 5 ಈ ಏರಿಯಾದಲ್ಲಿ ವಯಸ್ಕರ ಬಿ ಸಿಜಿ ಲಸಿಕೆಯನ್ನು ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಟಿಬಿ ಚಿಕಿತ್ಸೆಯು ಪೂರ್ಣಗೊಂಡ 5 ವರ್ಷವಾಗಿದ್ದವರಿಗೆ. BMI ಮೈನಸ್ ಹದಿನೆಂಟು ಇದ್ದಂತವರಿಗೆ. 60 ವರ್ಷ ಮೇಲ್ಪಟ್ಟವರಿಗೆ. ಧೂಮಪಾನ ಮಾಡುವಂತವರಿಗೆ. ಮಧುಮೇಹಿ ಚಿಕಿತ್ಸೆ ಪಡೆಯುವವರಿಗೆ. ಮತ್ತು ಟಿವಿ ರೋಗಿಯ ಸಂಪರ್ಕಿತರಿಗೆ ಈ ಲಸಿಕೆಯನ್ನು ನೀಡಲಾಗುತ್ತದೆ ಈ ಕಾರ್ಯಕ್ರಮದಲ್ಲಿ ಡಾಕ್ಟರ್ ಅನಿರುದ್ಧ ರವರು. ಏರಿಯಾ ಕೌನ್ಸಿಲರ್ ಆದಂತಹ ನಿಂಗಪ್ಪನವರು. ಎಸ್ ಟಿ ಎಲ್ ಎಸ್ ಇನಾಯತ್ ರವರು. BHE ಆದಂತಹ ಮಂಜು ನಾಯಕ್ ರವರು. ಪ್ರೆಸ್ ರಿಪೋರ್ಟರ್ ಆದಂತಹ ತನ್ವೀರ್ ರವರು. ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು ಆದಂತಹ ಸುಧಾ ಆರ್ ಮತ್ತು ಉಷಾ ಆರ್ ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿ ಅನುಷಾ .ಆಶಾ ಕಾರ್ಯಕರ್ತೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿರುತ್ತಾರೆ