ಹರಪನಹಳ್ಳಿ: ತಿಮ್ಮಲಾಪುರ ಶ್ರೀ ಲಕ್ಷ್ಮಿ ವೆಂಕಟೇಶ್ವರ ರಥೋತ್ಸವದ ಮೂರನೇ ದಿನ ಪ್ರಯುಕ್ತ ಅನ್ನ ಸಂತರ್ಪಣ ಕಾರ್ಯಕ್ರಮ

Spread the love

ಎಂ.ಪಿ ರವೀಂದ್ರ ಪ್ರತಿಷ್ಠಾನ (ರಿ) ಹರಪನಹಳ್ಳಿ ಇವರಿಂದ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಕ್ಷೇತ್ರ. ದೇವರ ತಿಮ್ಮಲಾಪುರದ ಶ್ರೀ.ಲಕ್ಷ್ಮೀ ವೆಂಕಟೇಶ್ವರ ರಥೋತ್ಸವದ ಮಾರನೇ ದಿನ ಹಮ್ಮಿಕೊಳ್ಳುವ “ಭಕ್ತಾದಿಗಳಿಗೆ ಪ್ರಸಾದ” ವ್ಯವಸ್ಥೆಯನ್ನು ಕ್ಷೇತ್ರದ ಶಾಸಕರಾದ “ಶ್ರೀಮತಿ. ಎಂ.ಪಿ.ಲತಾ ಮಲ್ಲಿಕಾರ್ಜುನ್” ರವರು ಚಾಲನೆ ನೀಡಿದರು.ತಾ ಪ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ. ವಿ ಅಂಜಿನಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾದ ಲಾಟಿ ದಾದಾಪೀರ್, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ. ಜಯಲಕ್ಷ್ಮೀ, ಮುಖಂಡರಾದ ದಂಡಿನ ಹರೀಶ್, ಹುಲಿಕಟ್ಟಿ ಚಂದ್ರಪ್ಪ, ಜಿ.ಈಶ್ವರ್, ಮಹಾಂತೇಶ್ ನಾಯ್ಕ್, ಗಂಟಿ ಪ್ರವೀಣ್, ಸುಮ ಜಗದೀಶ್, ಕೆ.ನೇತ್ರಾವತಿ, ಕವಿತಾ ಸುರೇಶ್, ಉಮಾ ಮಹೇಶ್ವರಿ, ಅಸ್ಲಾಮ್, ಗುಡಿ ನಾಗರಾಜ್, ಮತ್ತೂರು ಬಸವರಾಜ್ ಹಾಗು ಇತರರು ಉಪಸ್ಥಿತರಿದ್ದರು….ವಿಜಯನಗರ ಜಿಲ್ಲಾ ವರದಿಗಾರರು ಕೆ ಕೊಟ್ರೇಶ್ ಅಣಜೀಗೆರೆ

Leave a Reply

Your email address will not be published. Required fields are marked *