ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆ ಅಣಜಿಗೆರೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಆಂಜನೇಯ ದೇವಸ್ಥಾನದ ಕಟ್ಟಡದ ಪ್ರಾರಂಭ ನಡೆಯುತ್ತಿದೆ ಈ ದೇವಸ್ಥಾನಕ್ಕೆ ಅಮೆರಿಕದಲ್ಲಿ ವಾಸವಾಗಿರುವ ಕೊಡುಗೈ ದಾನಿ ದಿವಂಗತ ಪಾಟೀಲ್ ನಾಗನಗೌಡ ಅಣಜಿಗೆರೆ ಇವರ ಮಗಳಾದ ನಿರ್ಮಲ ಅಮೆರಿಕಾದಲ್ಲಿ ನೆಲೆಸಿದ್ದು ಅವರು ಶ್ರೀಆಂಜನೇಯ ದೇವಸ್ಥಾನದ ಕಟ್ಟಡದ ನಿಮಿತ್ತ ಅಮೆರಿಕದಿಂದ ಬಂದು ದನ ಸಹಾಯ ಮಾಡಿದರು. ಈ ಕಾರ್ಯಕ್ರಮದಲ್ಲಿ ಅಣಜಿಗರಿ ಗ್ರಾಮದವರಾದ ತಾರೆ ಹಳ್ಳಿ ಮಂಜುನಾಥ ಇಂಜಿನಿಯರ್ ಚನ್ನಪ್ಪ.ಟಿ ಎನ್ ಮಲ್ಲಿಕಾರ್ಜುನ ಟಿ ಎನ್ ಭರಮನಗೌಡ ಪತ್ರಕರ್ತರಾದ ಕೆ ಕೊಟ್ರೇಶ್ ಇನ್ನು ಅನೇಕ ಗ್ರಾಮದ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ವಿಜಯನಗರ ಜಿಲ್ಲಾ ವರದಿಗಾರರು ಕೆ ಕೊಟ್ರೇಶ್ ಅಣಜೀಗೆರೆ