ಹರಿಹರ:ಮಳೆಯಿಂದಾಗಜೈ ಭೀಮ್ ನಗರದ ಮನೆಯ ಗೋಡೆ ಕುಸಿದ್ದು , ಆಯೇಷಾ ಬಾನು ಎಂಬ 4 ವರ್ಷದ ಮಗುವಿಗೆ ಹಾನಿಯಾಗಿದ್ದು ಮಗುವಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಆಸ್ಪತ್ರೆಗೆ ಬೇಟಿ

Spread the love

ಹರಿಹರದ ನಗರಾದ್ಯಂತ 4 ದಿನಗಳಿಂದ ಸುರಿದ ಬಾರಿ ಮಳೆಯಿಂದಾಗಿ ಹರಿಹರ ನಗರದ ಜೈ ಭೀಮ್ ನಗರದ ಮನೆಯ ಗೋಡೆ ಕುಸಿದ್ದು , ಆಯೇಷಾ ಬಾನು ಎಂಬ 4 ವರ್ಷದ ಮಗುವಿಗೆ ಹಾನಿಯಾಗಿದ್ದು ಮಗುವಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಘಟನೆ ತಿಳಿದ ತಿಳಿದು ಇಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಗುವಿನ ಯೋಗ ಕ್ಷೇಮ ವಿಚಾರಿಸಿ ಅಸ್ಪತ್ರೆ ಸಿಬ್ಬಂದಿಗಳಿಗೆ ಹಾನಿಯಾಗಿರುವ ಮಗುವಿಗೆ ಗಮನಹರಿಸುವಂತೆ ಸೂಚಿಸಿದರು.

Leave a Reply

Your email address will not be published. Required fields are marked *