ಹರಿಹರ ನಗರ ಹಾಗು ಗ್ರಾಮೀಣ ಪ್ರದೇಶದಲ್ಲಿ ಇಂದು ಕರೆಂಟ್ ಇರಲ್ಲ
ಹರಿಹರ ಅ 21: 220/66ಕೆ.ವಿ ಗುತ್ತೂರು ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ವಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರ ರಿಂದ ಅ.22 ರ ಮಂಗಳವಾರ ಬೆಳಿಗ್ಗೆ 10-೦೦ ಗಂಟೆ ಇಂದ ಸಂಜೆ ೦5.೦೦ ಗಂಟೆಯವರೆಗೂ ಘಟಕ-2 ಮತ್ತು ಘಟಕ-3 ಶಾಖಾವ್ಯಾಪ್ತಿಗೆ ಬರುವ ಗುತ್ತೂರು 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿAದ ವಿತರಣೆಯಾಗುವ ಗುತ್ತೂರು ಗ್ರಾಮ, ಹಂಸಸಾಗರ್ ಕಾಪೌಂಡ, ಎಫ್ 1- ವಾಟರ್ ವರ್ಕ್ಸ್,ಎಫ್ 2- ದೊಗ್ಗಳ್ಳಿ,ಎಫ್ 3- ಕೆ.ಎಚ್.ಬಿ.
ಎಫ್೯-ಕೈಗಾರಿಕ,ಎಫ್ 10- ಹರಿಹರಟೌನ್,ಎಫ್ 13-ಸಾರಥಿ, ಎಫ್14-ದೀಟೂರು,ಎಫ್ 15- ಎನ್.ಜೇ.ವೈ,ಎಫ್ 16-ಗಂಗನರಸಿ ಫೀಡರ್ಗೆ ಬರುವ ಪ್ರದೇಶಗಳಾದ ಚಿಂತಾಮಣಿ ನಗರ, ಹಳೆಹರ್ಲಾಪುರ, ವಾಟರ್ ವರ್ಕಸ್, ಅಮರಾವತಿ ಕಾಲೋನಿ, ಮಜ್ಜಿಗೆ ಲೇಔಟ್, ಆಶ್ರೇಯಾ ಕಾಲೋನಿ, ವಿಜಯನಗರ, ಕೆ.ಆರ್ ನಗರ, ಹೊಸ ಹರ್ಲಾಪುರ, ಬಸ್ಡಿ/ರಸ್ತೆ, ಕಿಲ್ಲೋಸ್ಕರ್ ಕಾಲೋನಿ, ಹಳೆ ಪಿ ಬಿ ರಸ್ತೆ, ಭರಂಪುರ, ಕೆ.ಐ.ಎ.ಡಿ.ಬಿ, ಇಂಡಸ್ಟ್ರೀಯಲ್ ಏರಿಯಾ, ಕೆಎಚ್ಬಿ ಕಾಲೋನಿ,ಅಮರಾವತಿ ಗ್ರಾಮ,ಆಂಜನೇಯ ಬಡಾವಣೆ, ಪೋಲಿಸ್ ಕ್ವಾಟ್ರಸ್, ಕೇಶವನಗರ, ರೈಲ್ವೆ ಸ್ಟೇಷನ್, ಬಸ್ ಸ್ಟಾಂಡ್, ಪಿ.ಬಿ ರೋಡ್,ಟಿಪ್ಪು ನಗರ, ಪಟೇಲ್ ಬಡಾವಣೆ ಮತ್ತು ಗ್ರಾಮೀಣ ಪ್ರದೇಶಗಳಾದ ದೊಗ್ಗಳ್ಳಿ,ಗಂಗನರಸಿ, ಗಂಗನರಸಿ ಕ್ಯಾಂಪ್, ಗುತ್ತೂರು ಐ.ಪಿ.ವಲಯಾ, ದೀಟೂರು, ಪಾಮೇನಹಳ್ಳಿ, ಕರಲಹಳ್ಳಿ ಮಠ ಮತ್ತು ಇ.ಎಸ್.ಟಿ -01 ಹಲಸ ಬಾಳು ಏತ ನೀರಾವರಿ ಕುಡಿಯುವ ನೀರಿನ ಘಟಕ ಇ.ಎಸ್.ಟಿ-02 ದೀಟೂರು ಏತ ನೀರಾವರಿ ಕುಡಿಯುವ ನೀರಿನ ಘಟಕ ಮತ್ತು 66/11 ಕೆ.ವಿ ಹರಿಹರ-ಹೊಸಪೇಟೆ ಸ್ವೀಕರಣಾ ಕೇಂದ್ರದಿAದ ವಿತರಣೆಯಾಗುವ ರಾಜನಹಳ್ಳಿ, ಹರಗನಹಳ್ಳಿ, ಹಲಸಬಾಳು, ತಿಮ್ಲಾಪುರ, ನಂದಿಗಾವಿ, ಬಿಳಸನೂರು, ಧೂಳಹೋಳೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಬೇಕಾಗಿ ಹರಿಹರ ಬೆ.ವಿ.ಕಂ, ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಸಿ.ನಾಗರಾಜ್ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ವರದಿ
ಮೊಹಮ್ಮದ್ ಗೌಸ್
ಸ್ಮಾರ್ಟ್ ನ್ಯೂಸ್ ಕನ್ನಡ ಹರಿಹರ