ಚನ್ನಗಿರಿ :ನಗರಕ್ಕೆ ಆಗಮಿಸಿದಂತಹ ಕನ್ನಡ ರಥಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು ವಿಜೃಂಭಣೆಯಿಂದ ಸ್ವಾಗತಿಸಿದರು

Spread the love

ಚನ್ನಗಿರಿ: ನಗರಕ್ಕೆ ಆಗಮಿಸಿದಂತಹ ಕನ್ನಡ ರಥಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ 369ರ ಗರಗ ಕ್ರಾಸ್ ಬಳಿ ಸ್ವಾಗತಿಸಿ, ನಂತರ ಬೈಕ್ ಗಳ ಮೂಲಕ ಚನ್ನಗಿರಿಯ ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದರು ಹಾಗೂ ಚನ್ನಗಿರಿಯ ಕೈಮರ ಸರ್ಕಲ್ ವರಗೆ ರಥದ ಜೊತೆಗೆ ಹೋಗಿ ಬಿಳ್ಕೊಟ್ಟರು ಈ ಒಂದು ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ್ ಅಧ್ಯಕ್ಷರಾದ ಸುಣ್ಣಗೆರೆ ಮಲ್ಲಾನಾಯ್ಕ್ ರವರು ಯುವ ಘಟಕದ ಅಧ್ಯಕ್ಷರಾದ ಬಸವರಾಜ್, ನಗರ ಘಟಕ ಅಧ್ಯಕ್ಷರು ಸೈಯದ್ ತನ್ವೀರ್, ಉಪಾಧ್ಯಕ್ಷರಾದ ಚಂದ್ರಕಾಂತ್, ಸಹ ಕಾರ್ಯದರ್ಶಿ ಉಮಾ ನಾಯ್ಕ್, ಸಂಘಟನಾ ಕಾರ್ಯದರ್ಶಿ ಆರ್ ಪಿ ತಿಮ್ಮಯ್ಯ, ಹಾಲೇಶ, ಸಂಚಾಲಕರಾದ
ಚಂದ್ರನಾಯಕ್, ಅನಿಲ್, ಗೂಡ್ಡ್ಸ್ ವಾಹನ ಘಟಕದ ಅಧ್ಯಕ್ಷ ಹನುಮಂತಪ್ಪ, ವಸಂತ ಹೇಮಂತ್, ಮಾರುತಿ, ಕೃಷ್ಣ, ವರಕೆರಪ್ಪ, ರಾಜಪ್ಪ, ಇತರರು ಭಾಗವಹಿಸಿದ್ದರು.ಇಂದು ಚನ್ನಗಿರಿ ನಗರಕ್ಕೆ ಆಗಮಿಸಿದಂತಹ ಕನ್ನಡ ರಥಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ 369ರ ಗರಗ ಕ್ರಾಸ್ ಬಳಿ ಸ್ವಾಗತಿಸಿ, ನಂತರ ಬೈಕ್ ಗಳ ಮೂಲಕ ಚನ್ನಗಿರಿಯ ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದರು ಹಾಗೂ ಚನ್ನಗಿರಿಯ ಕೈಮರ ಸರ್ಕಲ್ ವರಗೆ ರಥದ ಜೊತೆಗೆ ಹೋಗಿ ಬಿಳ್ಕೊಟ್ಟರು ಈ ಒಂದು ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ್ ಅಧ್ಯಕ್ಷರಾದ ಸುಣ್ಣಗೆರೆ ಮಲ್ಲಾನಾಯ್ಕ್ ರವರು ಯುವ ಘಟಕದ ಅಧ್ಯಕ್ಷರಾದ ಬಸವರಾಜ್, ನಗರ ಘಟಕ ಅಧ್ಯಕ್ಷರು ಸೈಯದ್ ತನ್ವೀರ್, ಉಪಾಧ್ಯಕ್ಷರಾದ ಚಂದ್ರಕಾಂತ್, ಸಹ ಕಾರ್ಯದರ್ಶಿ ಉಮಾ ನಾಯ್ಕ್, ಸಂಘಟನಾ ಕಾರ್ಯದರ್ಶಿ ಆರ್ ಪಿ ತಿಮ್ಮಯ್ಯ, ಹಾಲೇಶ, ಸಂಚಾಲಕರಾದ
ಚಂದ್ರನಾಯಕ್, ಅನಿಲ್, ಗೂಡ್ಡ್ಸ್ ವಾಹನ ಘಟಕದ ಅಧ್ಯಕ್ಷ ಹನುಮಂತಪ್ಪ, ವಸಂತ ಹೇಮಂತ್, ಮಾರುತಿ, ಕೃಷ್ಣ, ವರಕೆರಪ್ಪ, ರಾಜಪ್ಪ, ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *