ದಾವಣಗೆರೆ: S.S.M. ನಗರ ಕ್ರೀಡಾಂಗಣ ಕಾಮಗಾರಿ ಹೆಚ್ಚಿನ ಅನುದಾನ ನೀಡಲು ಕ್ರೀಡಾ ಅಭಿಮಾನಿಗಳ ಬೇಡಿಕೆ ಕುರಿತು ಸಭೆ

Spread the love

ದಾವಣಗೆರೆ ಯ SSM ನಗರ ವ್ಯಾಪ್ತಿಯ ಎಪಿಜೆ ಅಬ್ದುಲ್ ಕಲಾಂ ಕ್ರೀಡಾಂಗಣದ ಉಳಿದ ಕಾಮಗಾರಿ ಪೂರ್ಣಗೊಳಿಸಲು ಹಾಗೂ ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲು ಹೆಚ್ಚಿನ ಅನುದಾನ ನೀಡಲು ಕೋರಿ ಸಂಘಟಿತರಾಗಿ ಸಮಂಧಿಸಿದ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಸಭೆ ಕರೆಯಲಾಗಿದೆ ಅದ್ದರಿಂದ ತಾವುಗಳು ತಪ್ಪದೆ ಆಗಮಿಸಲು ಕೂರುತ್ತೆವೆ

ಸ್ಥಳ :- SM ಟ್ರಫ್ (SM ಮೀನಿ ಮೈದಾನ) ರಿಂಗ್ ರಸ್ತೆ ದಾವಣಗೆರೆ
ದಿನಾಂಕ 3/11/2024 ಭಾನುವಾರ ಸಂಜೆ 7 ಘಂಟೆಗೆ

ಕ್ರೀಡಾ ಪಟ್ಟುಗಳು ಹಾಗೂ ಕ್ರೀಡಾ ಅಭಿಮಾನಿಗಳು
ದಾವಣಗೆರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಅಬ್ರಾ ರ ಅಹಮದ್ 9663699682
ಉಮರ್ ಫಾರೂಕ್
9620654954
ಅಬೂತಾಲಿಕ್
9606621935ದಾವಣಗೆರೆ ಯ SSM ನಗರ ವ್ಯಾಪ್ತಿಯ ಎಪಿಜೆ ಅಬ್ದುಲ್ ಕಲಾಂ ಕ್ರೀಡಾಂಗಣದ ಉಳಿದ ಕಾಮಗಾರಿ ಪೂರ್ಣಗೊಳಿಸಲು ಹಾಗೂ ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲು ಹೆಚ್ಚಿನ ಅನುದಾನ ನೀಡಲು ಕೋರಿ ಸಂಘಟಿತರಾಗಿ ಸಮಂಧಿಸಿದ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಸಭೆ ಕರೆಯಲಾಗಿದೆ ಅದ್ದರಿಂದ ತಾವುಗಳು ತಪ್ಪದೆ ಆಗಮಿಸಲು ಕೂರುತ್ತೆವೆ

ಸ್ಥಳ :- SM ಟ್ರಫ್ (SM ಮೀನಿ ಮೈದಾನ) ರಿಂಗ್ ರಸ್ತೆ ದಾವಣಗೆರೆ
ದಿನಾಂಕ 3/11/2024 ಭಾನುವಾರ ಸಂಜೆ 7 ಘಂಟೆಗೆ

ಕ್ರೀಡಾ ಪಟ್ಟುಗಳು ಹಾಗೂ ಕ್ರೀಡಾ ಅಭಿಮಾನಿಗಳು
ದಾವಣಗೆರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಅಬ್ರಾ ರ ಅಹಮದ್ 9663699682
ಉಮರ್ ಫಾರೂಕ್
9620654954
ಅಬೂತಾಲಿಕ್
9606621935

Leave a Reply

Your email address will not be published. Required fields are marked *