ಹರಿಹರ: ಗ್ರಾಮ ದೇವತೆ ಉತ್ಸವ ಸಮಿತಿ ಆಯ್ಕೆ

Spread the love

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ಹರಿಹರ ನಗರದಲ್ಲಿ

ಇಂದು ಗ್ರಾಮ ದೇವತೆ ಉತ್ಸವ ಸಮಿತಿಯ
ಅಧ್ಯಕ್ಷ,
ಖಜಾಂಚಿ
ಕಾರ್ಯದರ್ಶಿ
ಸಹ ಕಾರ್ಯದರ್ಶಿ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರು ಆಗಿ ಮಂಜುನಾಥ್ ಹಾರ್ನಹಳ್ಳಿ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ಹರಿಹರ ನಗರದಲ್ಲಿ

ಇಂದು ಗ್ರಾಮ ದೇವತೆ ಉತ್ಸವ ಸಮಿತಿಯ
ಅಧ್ಯಕ್ಷ,
ಖಜಾಂಚಿ
ಕಾರ್ಯದರ್ಶಿ
ಸಹ ಕಾರ್ಯದರ್ಶಿ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರು ಆಗಿ ಮಂಜುನಾಥ್ ಹಾರ್ನಹಳ್ಳಿ

ಖಜಾಂಚಿ ಆಗಿ ಕೆಂಚಪ್ಪ ದೊಡ್ಡಮನಿ
ಕಾರ್ಯದರ್ಶಿ ಆಗಿ ಗಿರೀಶ್
ಸಹ ಕಾರ್ಯದರ್ಶಿ ಆಗಿ ಸಿದ್ದಪ್ಪ
ಆಯ್ಕೆ ಅಗಿದರ್.
ಬರುವ ಮುಂದಿನ ವರ್ಷ ಮಾರ್ಚ್ 18 ರಿಂದ 22 ರವರಿಗೆ ಊರಮ್ಮ ದೇವಿ ಮಹೋತ್ಸವ ಕಾರ್ಯಕ್ರಮವನ್ನು ನಡೆಯಲಿದೆ. ಪದಾಧಿಕಾರಿಗಳ ಆಯ್ಕೆಯಾದ ನಂತರ ನಗರದ ಮಾಜಿನ ಹಳ್ಳಿ ಗ್ರಾಮ ದೇವತೆ ದೇವಸ್ಥಾನದಲ್ಲಿ ಹಾಗೂ ಕಸವ ಗ್ರಾಮದೇವತೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ನಮ್ಮ ವಾಹಿನಿಗೆ ಮಾತನಾಡಿ ಮಾಹಿತಿ ಹಂಚಿಕೊಂಡರು.ಖಜಾಂಚಿ ಆಗಿ ಕೆಂಚಪ್ಪ ದೊಡ್ಡಮನಿ
ಕಾರ್ಯದರ್ಶಿ ಆಗಿ ಗಿರೀಶ್
ಸಹ ಕಾರ್ಯದರ್ಶಿ ಆಗಿ ಸಿದ್ದಪ್ಪ
ಆಯ್ಕೆ ಅಗಿದರ್.
ಬರುವ ಮುಂದಿನ ವರ್ಷ ಮಾರ್ಚ್ 18 ರಿಂದ 22 ರವರಿಗೆ ಊರಮ್ಮ ದೇವಿ ಮಹೋತ್ಸವ ಕಾರ್ಯಕ್ರಮವನ್ನು ನಡೆಯಲಿದೆ. ಪದಾಧಿಕಾರಿಗಳ ಆಯ್ಕೆಯಾದ ನಂತರ ನಗರದ ಮಾಜಿನ ಹಳ್ಳಿ ಗ್ರಾಮ ದೇವತೆ ದೇವಸ್ಥಾನದಲ್ಲಿ ಹಾಗೂ ಕಸವ ಗ್ರಾಮದೇವತೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ನಮ್ಮ ವಾಹಿನಿಗೆ ಮಾತನಾಡಿ ಮಾಹಿತಿ ಹಂಚಿಕೊಂಡರು.

Leave a Reply

Your email address will not be published. Required fields are marked *