ಚಿಕ್ಕಬಳ್ಳಾಪುರ ಜಿಲ್ಲೆ ಮಹರ್ಷಿ ವಾಲ್ಮೀಕಿ ಗುರುಪೀಠದಿಂದ 20 24ನೆಯ ಸಾಲಿನಲ್ಲಿ ನೀಡಲಾಗುವ ರಾಜ್ಯಮಟ್ಟದ ವಾಲ್ಮೀಕಿ ಸೇವ ರತ್ನ ರಾಜ್ಯ ಪ್ರಶಸ್ತಿಗೆ ಟಿ ಎಸ್ ಕರಿಯಪ್ಪ ನೈಜ ನಾಯಕ ಬೇಡರ ಪಡೆ ರಾಜ್ಯ ಅಧ್ಯಕ್ಷರು ಹಾಗೂ ಡಿವಿಜಿ ವಾಯ್ಸ್ (ಸಾಮಾಜಿಕ ಜಾಲತಾಣ ) ಸಂಪಾದಕರು 2024 ನೇ ವರ್ಷದ ಸಾಧಕ ಎಂದು ಆಯ್ಕೆ ಮಾಡಲಾಗಿದೆ ಟಿಎಸ್ ಕರಿಯಪ್ಪ ನಾಯಕ ಇವರ ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಹಾಗೂ ವಾಲ್ಮೀಕಿ ಸಮಾಜದಲ್ಲಿ ಎಲ್ಲಿ ಕೆಟ್ಟದ್ದು ನಡೆದರು ಅಲ್ಲಿ ಹೋಗಿ ಆ ಸಮಸ್ಯೆಯನ್ನು ಬಗೆಹರಿಸಿ ಬರುತ್ತಾರೆ ಇವರು ಹತ್ತಾರು ಸಂಘಟನೆಗಳಲ್ಲಿ ಅಧ್ಯಕ್ಷರು ಆಗಿದ್ದಾರೆ ಇವರು ಸರ್ವಧರ್ಮ ಸೇವಾ ಟ್ರಸ್ಟ್ ನ ಅಧ್ಯಕ್ಷರು ಸಹ ಆಗಿರುತ್ತಾರೆ ದಾವಣಗೆರೆ ಕನ್ನಡಪರ ಹೋರಾಟಗಾರರ ಒಕ್ಕೂಟದಲ್ಲಿ ಉಪಾಧ್ಯಕ್ಷರು ಸಹ ಆಗಿರುತ್ತಾರೆ ಅದೇ ರೀತಿಯಾಗಿ ಶಂಕರ್ನಾಗ್ ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷರಾಗಿರುತ್ತಾರೆ ಕರ್ನಾಟಕ ಚಾಲಕ ಹಾಗೂ ಮಾಲೀಕರ ಸಂಘದ ರಾಜ್ಯದ್ಯಕ್ಷರಾಗಿರುತ್ತಾರೆ ಹಾಗೂ ದಿನಪತ್ರಿಕೆ ವಾರಪತ್ರಿಕೆ ಮಾಸಪತ್ರಿಕೆ ಗಳಲ್ಲಿ ಕೆಲಸ ಮಾಡಿದ ಅನುಭವ ಇರುತ್ತದೆ ಸಮಾಜದ ಹಿತ ರಕ್ಷಣೆ ಕಾಯುವ ಒಬ್ಬ ನಿಷ್ಠಾವಂತ ಎಂದರೆ ತಪ್ಪಾಗಲಾರದು ಏಕೆಂದರೆ ಸುಮಾರು 18 ವರ್ಷದಿಂದ ಈ ಒಂದು ಹೋರಾಟದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ, ಇವರ ಆ ಸೇವೆಯನ್ನು ಗುರುತಿಸಿ ಟಿಎಸ್ ಕರಿಯಪ್ಪನವರಿಗೆ ಬೆಂಗಳೂರು ಗಾಂಧಿ ಭವನದಲ್ಲಿ ವಾಲ್ಮೀಕಿ ಬ್ರಹ್ಮಾನಂದ ಸ್ವಾಮಿಗಳ ಅಮೃತ ಅಸ್ತದಿಂದ ಪ್ರಶಸ್ತಿಯನ್ನು ವಿತರಿಸಲಿದ್ದಾರೆಚಿಕ್ಕಬಳ್ಳಾಪುರ ಜಿಲ್ಲೆ ಮಹರ್ಷಿ ವಾಲ್ಮೀಕಿ ಗುರುಪೀಠದಿಂದ 20 24ನೆಯ ಸಾಲಿನಲ್ಲಿ ನೀಡಲಾಗುವ ರಾಜ್ಯಮಟ್ಟದ ವಾಲ್ಮೀಕಿ ಸೇವ ರತ್ನ ರಾಜ್ಯ ಪ್ರಶಸ್ತಿಗೆ ಟಿ ಎಸ್ ಕರಿಯಪ್ಪ ನೈಜ ನಾಯಕ ಬೇಡರ ಪಡೆ ರಾಜ್ಯ ಅಧ್ಯಕ್ಷರು ಹಾಗೂ ಡಿವಿಜಿ ವಾಯ್ಸ್ (ಸಾಮಾಜಿಕ ಜಾಲತಾಣ ) ಸಂಪಾದಕರು 2024 ನೇ ವರ್ಷದ ಸಾಧಕ ಎಂದು ಆಯ್ಕೆ ಮಾಡಲಾಗಿದೆ ಟಿಎಸ್ ಕರಿಯಪ್ಪ ನಾಯಕ ಇವರ ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಹಾಗೂ ವಾಲ್ಮೀಕಿ ಸಮಾಜದಲ್ಲಿ ಎಲ್ಲಿ ಕೆಟ್ಟದ್ದು ನಡೆದರು ಅಲ್ಲಿ ಹೋಗಿ ಆ ಸಮಸ್ಯೆಯನ್ನು ಬಗೆಹರಿಸಿ ಬರುತ್ತಾರೆ ಇವರು ಹತ್ತಾರು ಸಂಘಟನೆಗಳಲ್ಲಿ ಅಧ್ಯಕ್ಷರು ಆಗಿದ್ದಾರೆ ಇವರು ಸರ್ವಧರ್ಮ ಸೇವಾ ಟ್ರಸ್ಟ್ ನ ಅಧ್ಯಕ್ಷರು ಸಹ ಆಗಿರುತ್ತಾರೆ ದಾವಣಗೆರೆ ಕನ್ನಡಪರ ಹೋರಾಟಗಾರರ ಒಕ್ಕೂಟದಲ್ಲಿ ಉಪಾಧ್ಯಕ್ಷರು ಸಹ ಆಗಿರುತ್ತಾರೆ ಅದೇ ರೀತಿಯಾಗಿ ಶಂಕರ್ನಾಗ್ ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷರಾಗಿರುತ್ತಾರೆ ಕರ್ನಾಟಕ ಚಾಲಕ ಹಾಗೂ ಮಾಲೀಕರ ಸಂಘದ ರಾಜ್ಯದ್ಯಕ್ಷರಾಗಿರುತ್ತಾರೆ ಹಾಗೂ ದಿನಪತ್ರಿಕೆ ವಾರಪತ್ರಿಕೆ ಮಾಸಪತ್ರಿಕೆ ಗಳಲ್ಲಿ ಕೆಲಸ ಮಾಡಿದ ಅನುಭವ ಇರುತ್ತದೆ ಸಮಾಜದ ಹಿತ ರಕ್ಷಣೆ ಕಾಯುವ ಒಬ್ಬ ನಿಷ್ಠಾವಂತ ಎಂದರೆ ತಪ್ಪಾಗಲಾರದು ಏಕೆಂದರೆ ಸುಮಾರು 18 ವರ್ಷದಿಂದ ಈ ಒಂದು ಹೋರಾಟದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ, ಇವರ ಆ ಸೇವೆಯನ್ನು ಗುರುತಿಸಿ ಟಿಎಸ್ ಕರಿಯಪ್ಪನವರಿಗೆ ಬೆಂಗಳೂರು ಗಾಂಧಿ ಭವನದಲ್ಲಿ ವಾಲ್ಮೀಕಿ ಬ್ರಹ್ಮಾನಂದ ಸ್ವಾಮಿಗಳ ಅಮೃತ ಅಸ್ತದಿಂದ ಪ್ರಶಸ್ತಿಯನ್ನು ವಿತರಿಸಲಿದ್ದಾರೆ