ದಾವಣಗೆರೆ:ಸೌಹಾರ್ದತೆಗೆ ಸಾಕ್ಷಿಯಾದ ಟೀಪು ಸುಲ್ತಾನ್ ಜಯಂತಿಹಿಂದೂ ಮತ್ತು ಮುಸ್ಲಿಂ ಸಮಾಜದ ಬಾಂಧವರಿಂದ ಇಂದು ಹುತಾತ್ಮ ಟಿಪ್ಪು ಸುಲ್ತಾನ್ ರವರ 273 ನೇ ಜಯಂತಿ ಆಚರಿಸಲಾಯಿತು

Spread the love

ದಾವಣಗೆರೆ : 12 ನೇ ವಾರ್ಡಿನ ವ್ಯಾಪ್ತಿಯ ವೆಂಕಬೋವಿ ಕಾಲೋನಿ ಮುಖ್ಯ ರಸ್ತೆಯಲ್ಲಿ ಇಂದು ಹಿಂದೂ / ಮುಸ್ಲಮನರು ಸೇರಿ ಸೌಹಾರ್ದ ವಾಗಿ ಇವತ್ತು ಬ್ರಿಟೀಷರ ವಿರುದ್ಧ ಯುದ್ಧ ಭೂಮಿಯಲ್ಲಿ ಹೋರಡಿ ಹುತಾತ್ಮರಾದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಕಾರ್ಯಕ್ರಮ ಹಮ್ಮಿಕೊಂಡಿದರು ಈ ಸಂದರ್ಭದಲ್ಲಿ ಟಿ.ಅಸ್ಗರ್. ಎನ್. ಸೈಪುದ್ದೀನ್ ಸಾಬ್. ಟಿ. ಜಬೀನ ಆಪಾ. ಬಸವರಾಜ. ಉಮ ದೇವಿ. ಉಸ್ಮಾನ್. ಹುಸೇನ್. ಶಾನು. ಶಾಜೀಬ. ಅಕ್ತರವುನಿಸ. ಚಮನಬಿ. ಗುಲ್ಜಾರ್. ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *