ಹರಿಹರ ನಗರಸಭೆ ಸಭಾಂಗಣದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷನೆ ಶ್ರೀಮತಿ ಕವಿತಾ ಮಾರುತಿ ಬೇಡರ್ ರವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು ಈ ಸಂದರ್ಭದಲ್ಲಿ ನಗರಸಭೆ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಮಾಧ್ಯಮದವರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು
*ನಾಡಿನ ಸಮಸ್ತ ಜನತೆಗೆ ದಾಸ ಶ್ರೇಷ್ಠ ಹರಿಭಕ್ತ ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯಗಳು. ಜಾತಿ ಮತಗಳ ಸಂಕುಚಿತ ಸಂಕೊಲೆಯನ್ನು ಕಿತ್ತೆಸೆದು ಭಕ್ತಿ ಮಾರ್ಗದ ಮೂಲಕ ಸಾಮಾಜಿಕ ಸುಧಾರಣೆಗೆ ಕಾರಣವಾದ ದಾಸಶ್ರೇಷ್ಠ ಕನಕದಾಸರನ್ನು ಪಡೆದ ಈ ನಾಡಿನಲ್ಲಿ ಜನಿಸಿದ ನಾವು ಧನ್ಯರು*. ಎಂದು ಮಕರ ಸಭೆ ಅಧ್ಯಕ್ಷರು ಶ್ರೀಮತಿ ಕವಿತಾ ಮಾರುತಿ ಬೇಡರ್ ತಮ್ಮ ಅಭಿಪ್ರಾಯವನ್ನು ತಿಳಿಸಿ ಹಾಗೆ ನಾಡಿನ ಸಮಸ್ತ ಜನತೆಗೆ ಕನಕದಾಸರ ಜಯಂತಿಯ ಶುಭಾಶಯಗಳು ಕೋರಿದರು