ದಾವಣಗೆರೆ :3 ವಾರ್ಡಿನಲ್ಲಿ ವಿವಿಧ ಕಾಮಗಾರಿಗೆ ಚಾಲನೆ

Spread the love

ಇಂದು ವಾಡ್೯ ಸಂಖ್ಯೆ 03ರಲ್ಲಿ ಭೂಮಿ ಪೂಜೆ ಕಾರ್ಯಕ್ರಮ*ದಾವಣಗೆರೆ ಮಹಾನಗರ ಪಾಲಿಕೆಯ 3ನೇ ವಾರ್ಡಿನಲ್ಲಿ ಭೂಮಿ ಪೂಜೆ‌ ಕಾರ್ಯಕ್ರಮ* ದಿನಾಂಕ *30/11/2024* ಮಧ್ಯಾಹ್ನ *1* ಗಂಟೆಗೆಸ್ಥಳ:- *ಬೀಡಿ ಲೇಜೌಟ್ 2ನೇ ಮೇನ್ 3 ನೇ ಕ್ರಾಸ್ ಮಾಮುರ್ ಮಸೀದಿ‌ ಹಿಂಭಾಗ ಪಾಕ್೯ ಹತ್ತಿರ* ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 3 ನೇ ವಾರ್ಡಿನಲ್ಲಿ ಮಹಾನಗರ ಪಾಲಿಕೆಯ ವಿವಿಧ ಯೋಜನೆಯ ಅಡಿಯಲ್ಲಿ ಬೀಡಿ ಲೇಜೌಟ್ ಮತ್ತು ಜೋಗಲ್ ಬಾಬಾ ಬಡಾವಣೆಯಲ್ಲಿ *ಸಿ.ಸಿ ರಸ್ತೆ , ಫೇವಸ್೯ , ಯು.ಜಿ.ಡಿ ಹಾಗೂ ಡಕ್ ಸ್ಯಾಬ್* ಅಳವಡಿಸುವ ಕಾಮಗಾರಿಗೆ ಭೂಮಿ ಪೂಜೆ ಮಾಡಲು ಆಗಮಿಸುತ್ತಿರುವ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರು ಮಾಜಿ ಸಚಿವರು ಅಭಿವೃದ್ಧಿ ಹರಿಕಾರರು, ದೂರದೃಷ್ಟಿಯುಳ್ಳವರು ನಮ್ಮೆಲ್ಲರ ನೆಚ್ಚಿನ ನಾಯಕರಾದ ಸನ್ಮಾನ್ಯ ಶ್ರೀ *ಶಾಮನೂರ್ ಶಿವಶಂಕರಪ್ಪ* ನವರು ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ , ಕಾರ್ಯಕ್ರಮದ ಅಧ್ಯಕ್ಷತೆಯನ್ನು 3ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯರಾದ *ಎ.ಬಿ ರಹೀಂ ಸಾಬ್* ವಹಿಸಲಿದ್ದಾರೆ , ಹಾಗೂ ಈ ಕಾರ್ಯಕ್ರಮಕ್ಕೆ ದಾವಣಗೆರೆ ಮಹಾನಗರ ಪಾಲಿಕೆಯ *ಆಯುಕ್ತರು* , *ಕಾರ್ಯಪಾಲಕ ಅಭಿಯಂತರರು* , *ಸಿಬ್ಬಂದಿಗಳು , ಮಹಾನಗರ ಪಾಲಿಕೆಯ ಮಾನ್ಯ ಮಹಾಪೌರರಾದ ಕೆ.ಚಮನ್ ಸಾಬ್, ಉಪ ಮಹಾಪೌರರಾದ ಸೋಗಿ ಶಾಂತಕುಮಾರ್ , ಸ್ಥಾಯಿ ಸಮಿತಿಯ ಅಧ್ಯಕ್ಷರುಗಳು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ದೂಡ ಅಧ್ಯಕ್ಷರಾದ ಶ್ರೀ ದಿನೇಶ್ ಕೆ ಶೆಟ್ಟಿ,* ಯವರು ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರುಗಳಾದ ಕೆ *ಜಾಕಿರ್ ಅಲೀ* ರವರು *ಶಫೀಕ್ ಪಂಡಿತ್* ರವರು *ಎ.ನಾಗರಾಜ್* ರವರು *ಕಬೀರ್ ಅಹಮದ್ ಖಾನ್* ರವರು ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬ್ಲಾಕ್ ಸಮಿತಿ ಅಧ್ಯಕ್ಷರು ಮತ್ತು ಮಾಜಿ ದೂಡ ಅಧ್ಯಕ್ಷರಾದ *ಅಯೂಬ್ ಪೈಲ್ವಾನ್* ರವರು ಮತ್ತು ಸದಸ್ಯರುಗಳು, ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ನಗರ ಬ್ಲಾಕ್ ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಜಿಲ್ಲಾ ಮಹಿಳಾ‌ ಕಾಂಗ್ರೆಸ್ ಸಮಿತಿ, ಯುವ ಕಾಂಗ್ರೆಸ್ ಸಮಿತಿ, ವಿದ್ಯಾರ್ಥಿ ಕಾಂಗ್ರೆಸ್ ಸಮಿತಿ, ಇನ್ಟ್ಯಕ್ ಸಮಿತಿ, ಸೇವಾದಲ ಸಮಿತಿ, ಎಸ್ಸಿ ಮತ್ತು ಎಸ್ಟಿ ಸಮಿತಿ, ಹಿಂದುಳಿದ ವರ್ಗಗಳ ಸಮಿತಿ, ಸಾಮಾಜಿಕ ಜಾಲತಾಣ ಸಮಿತಿ, ಮತ್ತು ಕಾಂಗ್ರೆಸ್ ಪಕ್ಷದ ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರು ಮತ್ತು ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರುಗಳು, ಕಾರ್ಯಕರ್ತರುಗಳು ಹಾಗೂ 3ನೇ ವಾರ್ಡಿನ ಸಮಾಸ್ತ ನಾಗರೀಕರು ಈ ಕಾರ್ಯಕ್ರಮದಲ್ಲಿ ಆಗಮಿಸಿ ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *