ಹರಿಹರ: ಮೆಕಾನಿಕ್ ಮತ್ತು ಟೆಕ್ನೀಷಿಯನ್ ಅಸೋಸಿಯೇಷನ್ ಚುನಾವಣೆ

Spread the love

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕು ಹರಿಹರ ನಗರದಲ್ಲಿ ಇಂದು ದಾವಣಗೆರೆ ಜಿಲ್ಲಾ ಮಲ್ಟಿಪರ್ಪಸ್ ಮೆಕಾನಿಕ್ ಮತ್ತು ಟಕ್ನಿಷನ್ ಅಸೋಸಿಯೇಷನ್ ಚುನಾವಣೆ ಶಾಂತಿಯುತವಾಗಿ ನಡೆಯಿತುಈ ಚುನಾವಣೆಯಲ್ಲಿ ಒಟ್ಟು 101 ಮತದಾರರು ಮತದಾನ ಮಾಡಬೇಕಾಗಿತ್ತು, 94 ಮತ ಚಲಾವಣೆಯಾಗಿದೆ, ಶೇಕ್ ಮಹಬೂಬ್ ಅಲಿ ಕಣವಿ 50 ಮತಗಳನ್ನು ಪಡೆದು ಅಧ್ಯಕ್ಷರ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಎರಡನೇ ಸ್ಥಾನ ರವಿ 38 ಮತಗಳ ಪಡೆದು ತಮ್ಮದಾಗಿಸಿಕೊಂಡರು. ಹಿತೇಶ್ ಮೂರುನ ಸ್ತಾನ ಪಡೆದಿದ್ದರು.ಈ ಸಂದರ್ಭದಲ್ಲಿ ನಮ್ಮ ವಾಹಿನಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಮಾತನಾಡಿ ಈ ಚುನಾವಣೆಯಲ್ಲಿ ಆರಿಸಿ ಬಂದರೆ ಮುಂದಿನ ದಿನಗಳಲ್ಲಿ ತಮ್ಮ ಸಂಘಟನೆಗೆ ಅಭಿವೃದ್ಧಿ ಕಡೆ ಗಮನ ಹರಿಸ್ತಾವೇ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

Leave a Reply

Your email address will not be published. Required fields are marked *