ತ್ಯಾಜ್ಯ ಸಂಗ್ರಹಣ ಸೇವೆಯ ಸಂಪೂರ್ಣ ಉಚಿತವಾಗಿದ್ದು ಹಣ ನೀಡುವಂತೆ ಪಾಲಿಕೆ ಸಿಬ್ಬಂದಿ ಒತ್ತಾಯಿಸಿದರೆ ಸಹಾಯವಾಣಿ ಸಂಖ್ಯೆಗೆ .8277234444./08192-234444

Spread the love

ದಾವಣಗೆರೆ: ಮಹಾನಗರಪಾಲಿಕೆಯ ಮನೆ ಮನೆ ತ್ಯಾಜ್ಯ ಸಂಗ್ರಹಣಾ ವಾಹನಗಳು ದಿನನಿತ್ಯ ತಮ್ಮ ಮನೆಗಳಿಗೆ ಭೇಟಿ ನೀಡಿ ತ್ಯಾಜ್ಯವನ್ನು ವಿಂಗಡಿಸಿದ ರೂಪದಲ್ಲಿ ಸಂಗ್ರಹಣೆ ಮಾಡಲಾಗುತ್ತಿದೆ.ಈ ತ್ಯಾಜ್ಯವನ್ನು ಸಂಗ್ರಹಣೆ ಮಾಡಲು ಪಾಲಿಕೆಯ ಸಿಬ್ಬಂದಿ ಸಾರ್ವಜನಿಕ ಬಳಿ ಪ್ರತಿ ಮಾಹೆ ಅನಧಿಕೃತವಾಗಿ ಹಣ ನೀಡುವಂತೆ ಒತ್ತಾಯಿಸಿದ್ದು, ತ್ಯಾಜ್ಯ ಸಂಗ್ರಹಣಾ ಸೇವೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಸಾರ್ವಜನಿಕರು ಪಾಲಿಕೆ ಸಿಬ್ಬಂದಿಗೆ ಯಾವುದೇ ರೀತಿಯಲ್ಲಿ ಹಣವನ್ನು ನೀಡಬಾರದು.ಹಣ ನೀಡುವಂತೆ ಪಾಲಿಕೆ ಸಿಬ್ಬಂದಿ ಒತ್ತಾಯಿಸಿದ್ದಲ್ಲಿ ಪಾಲಿಕೆ ಸಹಾಯವಾಣಿ ಸಂಖ್ಯೆ: 8277234444, 08192-234444 ಗೆ ದೂರು ನೀಡಲು ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *