ಹರಿಹರ ನಗರದ ಗುತ್ತೂರಿನಲ್ಲಿ ರಾತ್ರಿ ಇಡೀ ಧಾರವಾಗಿ ಸುರಿದ ಮಳೆಯಿಂದಾಗಿ ಚರಂಡಿ ನೀರು ಮನೆಗೆ ನುಗ್ಗಿ ಜಲಾವೃತಗೊಂಡು ಜನರು ನಿಟ್ಟುಸಿರು ಬಿಟ್ಟಿದ್ದಾರೆ . ಮನೆಯಲ್ಲಿ ದಿನ ಬಳಕೆ ಮಾಡುವ ವಸ್ತುಗಳು ಬಟ್ಟೆ ಆಹಾರಕ್ಕೆ ಬಳಸುವ ಪದಾರ್ಥಗಳು ನೀರಲ್ಲಿ ನಿಂದು ಹೋಗಿ ಹಸಿವಿನಿಂದ ಬಳಲುವಂತಹ ಸಂದರ್ಭ ಬಂದು ಒದಗಿದೆ ಎಂದು. ಸಾರ್ವಜನಿಕರು ತಿಳಿಸಿದ್ದಾರೆ. ಇದಕ್ಕೆಲ್ಲ ಕಾರಣ ನಗರ ಸಭೆಯ ನಿರ್ಲಕ್ಷ ರಸ್ತೆ ಚರಂಡಿ ಸ್ವಚ್ಛಗೊಳಿಸದೆ ಇರುವ ಕಾರಣ ಚರಂಡಿ ತುಂಬಿಕೊಂಡು ನೀರು ಮನೆ ಒಳಗೆ ಬಂದಿದೆ ಜೀವ ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸುವಂತಹ ಪರಿಸ್ಥಿತಿ ಬಂದಿದೆ ಮನೆಗೋಡೆಗಳು ಯಾವಾಗ ಬೀಳುತವೋ ಗೊತ್ತಿಲ್ಲ ಭಯಭೀತಿ ಇದ್ದೇವೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ನೀಡಿ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದರೆ ಈ ಸಂದರ್ಭದಲ್ಲಿ. ಶಿವರಾಜ. ಮೈಲಮ್ಮ. ಸುನಿತಾ. ಮೇಘ. ರಾಕೇಶ್. ಚನ್ನಬಸಮ್ಮ. ಪರಶುರಾಮ್ . ನೀಲಮ್ಮ. ಅಣ್ಣಪ್ಪ ಭೀಮಾ ಆರ್ಮಿ ವಿಕ್ರಂ. ಕಾಲೋನಿಯ ಸಾರ್ವಜನಿಕರು ಇದ್ದರು.