. ದಾವಣಗೆರೆ ಘನತಜ್ಜ ವಿಲೇವಾರಿ ಘಟಕ ಮಹಾನಗರ ಪಾಲಿಕೆ ಆಯುಕ್ತರು ಮಹಾಪೌರರು ವೀಕ್ಷಣೆ

Spread the love

ದಾವಣಗೆರೆ:200ಟಿಪಿಡಿ ಸಾಮರ್ಥ್ಯದ ಘನತಜ್ಯ ವಿಲೇವಾರಿ ಘಟಕಕೆ ಕಾರ್ಯಾಚರಣೆ ವೀಕ್ಷಿಸಿದರು ಹಾಗೆ ಏರೆಉಳ ಗೋಬರ ಘಟಕ ಹಾಗೂ 2 ಟೀ ಪಿ ಡಿ ಸಮರ್ಥದ ಪೋಯುಂ ಮುತಾನೆಷನ್ ಘಟಕ ಹಾಗೂ ಇನಿತರರು ಘನತಜ್ಯ ಸಮಂಧಿಸಿದಂತೆ ಕಾಮಗಾರಿಅನ್ನು ದಾವಣಗೆರೆ ಮಹಾನಗರ ಪಾಲಿಕೆ ಒಡೆತನಾದ ಅವರಗೋಳ ಘನತಜ್ಯ ವಿಲೇವಾರಿ ಘಟಕಕೆ ಇಂದು ಪೂಜ್ಯ ಮಹಾಪೌರರು ಕೆ ಚಮನ್ ಸಾಬ್, ಆಯುಕ್ತರದ ರೇಣುಕಾ, ಸ್ಥಾಯಿ ಸಮಿತಿ ಅಧ್ಯಕ್ಷರದ, ಸವಿತಾ ಹುಲ್ಲುಮನೆ ಗಣೇಶ್, ಆಶಾ ಉಮೇಶ್, ಸುಧಾ ಇಟ್ಟಿಗುಡಿ, ಪಾಲಿಕೆ ಸದಸ್ಯರದ ಏ ನಾಗರಾಜ್, ಗಡಿಗುಡಾಲ್ ಮಂಜುನಾಥ್,, ವೀರೇಶ್ ಪೈಲ್ವಾನ್,ಜಕೀರ್ ಅಲ್ಲಿ, ಕಬೀರ್ ಖಾನ್, ಸಾಗರ್, ಮುಖಂಡರದ ಗಣೇಶ್ ಹುಲ್ಲುಮನೆ , ಉಮೇಶ್, ಪಾಲಿಕೆ ಅಧಿಕಾರಿಗಳದ ಬಸಣ್ಣ, ಹಾಗೂ ಹೆಲ್ತ್ ಇನ್ಸ್ಪೆಕ್ಟರ್, ಹಾಗೂ ಸಿಬಂದಿ ವರ್ಗದವರು ಇವರುಗಳು ಭೇಟಿ ನೀಡಿ, ವೀಕ್ಷಣೆ ನಡೆಸಿದರು

Leave a Reply

Your email address will not be published. Required fields are marked *