ದಾವಣಗೆರೆ: ಜಿಲ್ಲಾ ಆಸ್ಪತ್ರೆಯ ಹಿಂಬಾಗದಲ್ಲಿರುವ ತುರ್ತು ಚಿಕಿತ್ಸೆ ಘಟಕ ಮುಖ ಕಟ್ಟಡದ ಮೇಚಾಣಿ ಕಾಂಕ್ರೀಟ್ ಪದರು ಕಳಚಿ ಬಿದ್ದು ಇಬ್ಬರು ಮಹಿಳೆ ಹಾಗೂ ಮಗುವಿಗೆ ಪೆಟ್ಟಾಗಿರುವ ಘಟನೆ ನಡೆದಿದೆ ಮಗುವಿಗೆ ತಲೆಗೆ ಪೆಟ್ಟಾಗಿದ್ದು ಮಹಿಳೆಯರಿಗೆ ಕೈ ಬೆನ್ನಿಗೆ ಪೆಟ್ಟಾಗಿದೆ ಗಾಯಲುಗಳು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ