ಅಂಬೇಡ್ಕರ್ ಅವಹೇಳನ ಮಾಡಿದ ಅಮಿತ್ ಷಾ ವಿರುದ್ಧ ದಾವಣಗೆರೆ ಮುಸ್ಲಿಂ ಒಕ್ಕೂಟ ದ ಹೋರಾಟ

Spread the love

ದಾವಣಗೆರೆ : ಸಂಸದ ಭವನದಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಂದ್ರ ಸಚಿವರಾದ ಅಮಿತ್ ಷಾ ರವರು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನಕರ ಮಾತುಗಳನ್ನಾಡಿದರೆ ಅದರಿಂದ ನಮ್ಮ ಮನಸ್ಸಿಗೆ ತುಂಬಾ ನೋವು ಆಗಿದೆ ಈ ವಿಚಾರದ ವಿರುದ್ಧ ದಾವಣಗೆರೆ ಮುಸ್ಲಿಂ ಒಕ್ಕೂಟ ದಿಂದ ದಿನಾಂಕ 28/12/2024 ರಂದು ಬೆಳಿಗ್ಗೆ 11 ಘಂಟೆಗೆ ದಾವಣಗೆರೆ ಯ ಡಾ. ಬಿ. ಆರ್ ಅಂಬೇಡ್ಕರ್ ಸರ್ಕಲ್ ನಿಂದ ಪ್ರತಿಭಟನ ಮೆರವಣಿಗೆ ಹೊರಟು ಜಯದೇವ ಸರ್ಕಲ್. ಗಾಂಧಿ ಸರ್ಕಲ್ ಮಾರ್ಗವಾಗಿ ಎಸಿ ಕಚೇರಿಗೆ ತಲುಪಿ ಎಸಿ ರವರ ಮುಖಾಂತರ ಗೌರವಾನ್ವಿತ ರಾಷ್ಟಪತಿಗಳಿಗೆ ಮನವಿ ಸಲ್ಲಿಸುತ್ತೀದೆವೆ ಎಂದು ದಾವಣಗೆರೆ ಮುಸ್ಲಿಂ ಒಕ್ಕೂಟ ದ ಸಂಚಾಲಕರಾದ ಟಿ.ಅಸ್ಗರ್ ಪತ್ರಿಕ ಪ್ರಕಟಣೆ ನೀಡಿದರೆ

Leave a Reply

Your email address will not be published. Required fields are marked *