ಚನ್ನಗಿರಿ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯೆ ಮಾರಾಟ ಸಂಪೂರ್ಣ ನಿಲ್ಲಿಸುವಂತೆ ಅಗ್ರಹಿಸಿ ದಲಿತಪರ. ರೈತಪರ.ಹಾಗೂ ವಿವಿಧ ಜನಪರ ಸಂಘಟನೆಗಳ ಬೆಂಬಲದೊಂದಿಗೆ ಅಬಕಾರಿ ಕಚೇರಿ ಎದುರು ಎರಡನೇ ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಈ ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ಬಸವಾಪುರ ರಂಗನಾಥ್. ಕುಬೆಂದ್ರಸ್ವಾಮಿ. ಮಾನವ ಹಕ್ಕು ಆಯೋಗದ ಶಭಾಜ್ ಖಾನ್. ಅಸ್ಪಿಯಾ ರಿದಾ. ಶಶಿಕಲಾ ನಾಗರಾಜ್. ಗುರುರಾಜಾಪುರ ಹರೀಶ್. ಜಿಲಾನಿ. ಇರ್ಫಾನ್ ಕಲಿಗರ್. ಪ್ರವೀಣ್. ಮಂಜುನಾಥ್. ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ಕೃಷ್ಣಪ್ಪ ನವಿಲೇಹಾಳು. ಭಾರತೀಯ ಬೌದ್ಧ ಮಹಾ ಸಭಾ ಜಿಲ್ಲಾಧ್ಯಕ್ಷರಾದ ನೀತಿಗೆರೆ ಮಂಜಪ್ಪ. ದಲಿತ ಮುಖಂಡ ಚಿತ್ರಲಿಂಗಪ್ಪ. ಬೀಮ್ ಆರ್ಮಿ ತನ್ವಿರ್ ಇತರರು ಇದ್ದರು …