ಅಕ್ರಮ ಮಧ್ಯ ಮಾರಾಟ ನಿಲ್ಲಿಸುವಂತೆ ಚನ್ನಗಿರಿ ಅಬಕಾರಿ ಕಚೇರಿ ಮುಂದೆ ನಡೆಸುತ್ತಿರುವ 4 ನೇ ದಿನದ ಅನಿರ್ದಿಷ್ಟವಧಿ ಧರಣಿ ಸತ್ಯಾಗ್ರಹ ಬೆಂಬಲಿಸಿ ಪತ್ರಕರ್ತರಾದ ಜಗದೀಶ್. DSS ಸಂಚಾಲಕರದ ನವಿಲೇಹಾಳ್ ಕೃಷ್ಣಪ್ಪ. ಚಿತ್ರಲಿಂಗಪ್ಪ. ಮಾದಿಗ ಸಮಾಜದ ಅಧ್ಯಕ್ಷರಾದ ಕೊಗಲೂರು ಪ್ರಕಾಶ್ ಮುಖಂಡರಾದ ಮಾಚನಾಯಕನಹಳ್ಳಿ ಮಂಜಣ್ಣ. ಪ್ರಧಾನ ಕಾರ್ಯದರ್ಶಿ ಚನ್ನಗಿರಿ ದೀಪಕ್ ಕುಮಾರ್. ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷರಾದ ನೀತಿಗೆರೆ ಮಂಜಪ್ಪ. ಹಿರಿಯ ದಲಿತ ಪರ ಹೋರಾಟಗಾರರಾದ ಎರೇಹಳ್ಳಿ ಉಮಾಪತಿ. ಕುಬೆಂದ್ರಸ್ವಾಮಿ. ಹರೋನಹಳ್ಳಿ ರಮೇಶ್ ಸಾಮಾಜಿಕ ಹೋರಾಟಗಾರರಾದ ಅಸ್ಪಿಯಾ ರಿದಾ. ತನ್ವಿರ್. ನವಾಜ್. ಜಿಲಾನಿ. ವಾಲ್ಮೀಕಿ ಸಮಾಜದ ಯುವ ಮುಖಂಡರಾದ ಹೊಸಳ್ಳಿ ಶಶಿಧರ್. ಅಣಪುರ್ ಶಿವು. ರಾಜೇಗೇನಹಳ್ಳಿ ಮಹೇಶ್. ಮೋಹನ್. ಚನ್ನಗಿರಿ ಶ್ರೀನಿವಾಸ್. ಬಸವಾಪುರ ಅಜಯ್. ಶಿವಮೂರ್ತಿ. ನಾಗರಾಜ್. ಇತರರು ಭಾಗವಹಿಸಿದ್ದರು…