ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು ಡಾಕ್ಟರ್ ಶಾಮನೂರ್ ಶಿವಶಂಕ್ರಪ್ಪ ಅವರ ಆರೋಗ್ಯ ವಿಚಾರಿಸಿದ ಮಹಾನಗರ ಪಾಲಿಕೆ ಪೌರಾಯುಕ್ತ ಕೆ ಚಮನ್ ಸಾಬ್

Spread the love

ಶಾಮನೂರ್ ಶಿವಶಂಕರಪ್ಪ ಆರೋಗ್ಯ್ ವಿಚಾರಿಸಿದ ದಾವಣಗೆರೆ *ಮಹಾಪೌರರದ ಕೆ ಚಮನ್ ಸಾಬ್* ,* ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟೀಯ ಅಧ್ಯಕ್ಷರು, ಹಾಗೂ ಮಾಜಿ ಸಚಿವರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು *ಶಾಮನೂರ್ ಶಿವಶಂಕರಪ್ಪ* ಅವರನ್ನು ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರರದ ಕೆ ಚಮನ್ ಸಾಬ್ ಅವರು, ಇಂದು ಬೆಂಗಳೂರು ಅವರ ನಿವಾಸದಲ್ಲಿ ಭೇಟಿ ಮಾಡಿ ಅರೋಗ್ಯ ವಿಚಾರಿಸಿದರು,ಈ ಸಂದರ್ಭದಲ್ಲಿ, ಜಬಿ ಉಲ್ಲಾ, ಝುಬೆರ್,ಬುಡೆನ್, ಹಾಗೂ ಮುಖಂಡರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *