ಕರ್ನಾಟಕ ಸರ್ಕಾರ ಬೆಲೆ ಇಳಿಕೆ ಮಾಡುವಲ್ಲಿ ವಿಫಲವಾಗಿದೆ.ವೆಲ್ಫೇರ್ ಪಾರ್ಟಿ ದಾವಣಗೆರೆ

Spread the love

ವೆಲ್ಫೇರ್ ಪಾರ್ಟಿ ಜಿಲ್ಲಾ ಅಧ್ಯಕ್ಷ ಶಾಹ್ ಬಾಜ್ ಖಾನ್ .

ಕರ್ನಾಟಕ ಸರ್ಕಾರ ಬೆಲೆ ಇಳಿಕೆ ಮಾಡುವಲ್ಲಿ ವಿಫಲವಾಗಿದೆ.
ವೆಲ್ಫೇರ್ ಪಾರ್ಟಿ ದಾವಣಗೆರೆ

ದಾವಣಗೆರೆ:- ಬಸ್ ದರ ವಿದ್ಯುತ್ ದರ ಹಾಲಿನ ದರ ರೂಗಿಗಳ ಚಿಕೆತ್ಸೆ . ಮತ್ತು ಔಷದಿ ಬೆಲೆ ಮತು ನೀರಿನ ದರ ಸೇರಿದಂತೆ ಏರಿಕೆಗು ರಾಜ್ಯ ಸರ್ಕಾರವೇ ಹೊಣೆ. ರಾಜ್ಯ ಸರ್ಕಾರ ಬೆಲೆ ಇಳಿಕೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವೆಲ್ಫೇರ್ ಪಾರ್ಟಿ ದಾವಣಗೆರೆ ಜಿಲ್ಲಾ ಅಧ್ಯಕ್ಷ ಶಾಹ್ ಬಾಜ್ ಖಾನ್ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಎಲ್ಲ ದರ ಏರಿಕೆ ಮಾಡುತ್ತಿದೆ. ವಿದ್ಯುತ್, ನೀರು, ಹಾಲಿನ, ದರ ಸೇರಿದಂತೆ ಎಲ್ಲ ದರ ಏರಿಸಿದೆ .ಇದರಿಂದ ಸಾಮಾನ್ಯ ಜನರ ಜೀವನದ ಮೇಲೆ ವಿಪರೀತ ಪರಿಣಾಮ ಬೀರುತ್ತಿದೆ. ಮದಲೇನೆ ಕೇಂದ್ರ ಸರ್ಕಾರದ ಜಿ ಯಸ್ ಟಿ ಅದರ ಮೇಲೆ ರಾಜ್ಯ ಸರ್ಕಾರದ ಬೆಲೆ ಏರಿಕೆ ಇದು ಜನ ಸಾಮಾನ್ಯರು. ಜೀವನ ನಡೆಸುವುದಕ್ಕೆ ತುಂಬಾ ಕಷ್ಟಕರವಾಗಿದೆ . ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡು . ಬೆಲೆ ಇಳಿಕೆ ಮಾಡುವಲ್ಲಿ ವಿಫಲವಾಗಿದೆ ಜನ ಸಾಮಾನ್ಯರ ಮತು ಮದ್ಯ ವರ್ಗಗಳಿಗೆ ಸುಖವಾಗಿ ಜೀವನ ಮಾಡಲು ಬೆಲೆ ಇಳಿಕೆ ಮಾಡ್ಡಬೇಕು ಎಂದು ವೆಲ್ಫೇರ್ ಪಾರ್ಟಿ ಜಿಲ್ಲಾ ಅಧ್ಯಕ್ಷ ಶಾಹ್ ಬಾಜ್ ಖಾನ್ ರಾಜ್ಯ ಸರಕಾರಕ್ಕೆ ವಾತಯಿಸಿದರು.

Leave a Reply

Your email address will not be published. Required fields are marked *