ಚೆನ್ನಗಿರಿ ನಾಗರಿಕ ಅಧಿಕಾರ ಸಂರಕ್ಷಣಾ ಸಂಸ್ಥೆ (ಮಾನವ ಹಕ್ಕು ಆಯೋಗ )ngo ವತಿಯಿಂದ ಮೌನ ಪ್ರತಿಭಟನೆ

Spread the love

ಚೆನ್ನಗಿರಿ ನಾಗರಿಕ ಅಧಿಕಾರ ಸಂರಕ್ಷಣಾ ಸಂಸ್ಥೆ (ಮಾನವ ಹಕ್ಕು ಆಯೋಗ )ngo ವತಿಯಿಂದ ಮೌನ ಪ್ರತಿಭಟನೆ ಹಮ್ಮಿ ಕೊಂಡಿದ್ದರು ಪ್ರತಿಭಟನೆಯ ವೇಳೆ ರಾಜ್ಯ ಮಹಿಳಾ ಅಧ್ಯಕ್ಷ ಅಸ್ಫಿಯ ಅವರು ಮಾತನಾಡಿ ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಕಾಶ್ಮೀರ ಜಿಲ್ಲೆ ಪೆಹಲ್ಗಾಮ್ ಗ್ರಾಮ ಟೂರಿಸ್ಟ್ ಹೋಗ್ಬೇಕಂದ್ರೆ ನಡ್ಕೊಂಡ್ ಹೋಗ್ಬೇಕು ಇಲ್ಲ ಅಂದ್ರೆ ಕುದುರೆ ಮೇಲೆ ಹೋಗಬೇಕು ಪೆಹೆಲ್ಗಾಂ ಒಳಗಡೆ ಹೋಗಕ್ಕೆ ಆರ್ಮಿ 20 ನಿಮಿಷ ಬೇಕು ಆದರೆ ಉಗ್ರಗಾಮಿಗಳು ಹೇಗೆ ಒಳಗಡೆ ಬಂದರು ಅದರ ಬಗ್ಗೆ ತನಿಖೆ ಆಗಬೇಕು ಪೆಹಲ್ಗಾಂ ಪ್ರವಾಸಿಗರಿಗೆ ಭದ್ರತೆ ಬಗ್ಗೆ ಕೇಂದ್ರ ಸರ್ಕಾರ ವಿಫಲಗೊಂಡಿದೆನಮ್ಮ ಭಾರತೀಯರ ಮೇಲೆ ದಾಳಿ ನಡೆಸಿದ್ದಾರೆ ಅವರಿಗೆ ಕಾನೂನು ಕ್ರಮ ತಗೋಬೇಕು ಮತ್ತೆ ಅವರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ ಉಮರ್ ಮುಕ್ತಿಯರ್ ದಿಲ್ ಶಾದ್ ಬಿ ಮಾಹೆರಾ ಶಾಬಾದ್ ಖಾನ್ ಸೈಯದ್ ತನ್ವೀರ್ ಸೈಯದ್ ಗೌ ಸ್ಪೀರ್ ಮಹಮ್ಮದ್ ಕದೀರ್ ಮೊಹಮ್ಮದ್ ಅಫ್ತಾಬ್ ಮೊಹಮ್ಮದ್ ಇರ್ಫಾನ್ ಮಹಮ್ಮದ್ ರಫಿ ಉಲ್ಲಾ ಸೈಯದ್ ಜಿಲಾನಿ ವಿವಿಧ ಸಂಘಟನೆಯ ಮುಖಂಡರುಗಳು ಹಾಗೂ ಸದಸ್ಯರು ಉಪಸ್ಥಿತಿಯರಿದ್ದರು ವರದಿ ಸೈಯದ್ ತನ್ವೀರ್ ಸ್ಮಾರ್ಟ್ ನ್ಯೂಸ್ ಕನ್ನಡ ಚೆನ್ನಗಿರಿ

Leave a Reply

Your email address will not be published. Required fields are marked *