ಚನ್ನಗಿರಿ : ಅಂಜುಮನ್ ಎ ಇಸ್ಲಾಮಿಯ ವತಿಯಿಂದ ಸನ್ಮಾನ್ಯ ಶ್ರೀ ಯುಟಿ ಖಾದರ್ ಅವರಿಗೆ ಸನ್ಮಾನ

Spread the love

ಚೆನ್ನಗಿರಿ: ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವ ದಾರಿಯಲ್ಲಿ ಸನ್ಮಾನ್ಯ ಸ್ಪೀಕರ್ UT ಖಾದರ್ ರವರು ಚೆನ್ನಗಿರಿಯ ಅಂಜುಮನ್ ಎ ಇಸ್ಲಾಮಿಯ ಕಮಿಟಿ ಅವರಿಗೆ ಭೇಟಿ ಮಾಡಿದ ಸಂದರ್ಭದಲ್ಲಿ ಟಿಪ್ಪು ಸರ್ಕಲ್ ನಲ್ಲಿ ಅಂಜುಮನ್ ಎ ಮುಸ್ಲಿಮೀನ್ ಕಮಿಟಿಯಿಂದ ಮುಸ್ಲಿಂ ಸಮಾಜ ವತಿಯಿಂದ ಶ್ರೀ ಯುಟಿ ಖಾದರ್ ಗೌರವಾನ್ವಿತ ಕರ್ನಾಟಕ ವಿಧಾನಸಭಾ ಸ್ಪೀಕರ್ ಇವರಿಗೆ ಸನ್ಮಾನಿಸಲಾಯಿತು.. ಈ ಸಂದರ್ಭದಲ್ಲಿಅಬ್ದುಲ್ ಕಧೀರ್ ಸೈಯದ್ ಗೌರ್ ಪೀರ್ ಸೈಯದ್ ತನ್ವೀರ್ ನೌಶಾದ್ ಜೈನುಲ್ಲಾ ರಫಿ ಉಲ್ಲಾ ಸಲ್ಮಾನ್ ಮತ್ತು ಮುಸ್ಲಿಂ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು ವರದಿ ಸೈಯದ್ ತನ್ವೀರ್ ಸ್ಮಾರ್ಟ್ ನ್ಯೂಸ್ ಕನ್ನಡ ಚೆನ್ನಗಿರಿ

Leave a Reply

Your email address will not be published. Required fields are marked *